PHOTOS

Nabha Natesh : ʼನಭಾʼ ನೈಜ ಸೌಂದರ್ಯ ವೈಭವದ ಮುಂದೆ ದೇವೇಂದ್ರನ ಸ್ವರ್ಗವೂ ಶೂನ್ಯ..!

ಟೇಶ್ ಬಗ್ಗೆ ಹೆಚ್ಚಾಗಿ ಹೇಳುವ ಅವಶ್ಯಕತೆಯಿಲ್ಲ. ತನ್ನ ಸೌಂದರ್ಯ ಮತ್ತು ನಟನೆಯಿಂದ ಸಿನಿರಸಿಕರ ಮನಗೆದ್ದ ಚೆಲುವೆ ಈಕೆ. ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಚ...

Advertisement
1/8

ನಭಾ ನಟೇಶ್ ಶಿವಣ್ಣ ನಟನೆಯ ವಜ್ರಕಾಯದ ಮೂಲಕ ಸಿನಿ ರಂಗಕ್ಕೆ ಪ್ರವೇಶಿಸಿದರು.  

2/8

ಸ್ಮಾರ್ಟ್ ಶಂಕರ್ ಸಿನಿಮಾದ ಮೂಲಕ ತೆಲುಗು ಸಿನಿರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.  

3/8

ಅದಕ್ಕೂ ಮೊದಲು ರಿಲೀಸ್‌ ಅದ ಟಾಲಿವುಡ್‌ ʼನನ್ನನ್ನು ದೋಚುಕುಂದುವಟೆʼ ಸಿನಿಮಾ ಫ್ಲಾಪ್ ಆಗಿತ್ತು.  

4/8

ಪೂರಿ ಜಗನ್ನಾಥ್ ನಿರ್ದೇಶನದ ಮತ್ತು ರಾಮ್ ಪೋತಿನೇನಿ ನಾಯಕನಾಗಿ ನಟಿಸಿದ 'ಇಸ್ಮಾರ್ಟ್ ಶಂಕರ್' ನಿಂದ ನಭಾಗೆ ಕ್ರೇಜ್ ಸಿಕ್ಕಿತು.   

5/8

ಕಳೆದ ಕೆಲವು ದಿನಗಳಿಂದ ಬೆಳ್ಳಿತೆರೆಯಿಂದ ದೂರ ಉಳಿದಿರುವ ಚೆಲುವೆ ಆಗಾಗ ತಮ್ಮ ಅಭಿಮಾನಿಗಳಿಗಾಗಿ ಕೆಲವೊಂದಿಷ್ಟು ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.  

6/8

ಇತ್ತೀಚಿಗೆ ನಭಾ ಅಪಘಾತಕ್ಕೆ ಒಳಗಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಈ ಕುರಿತು ಸ್ವತಃ ಪೋಸ್ಟ್‌ ಹಂಚಿಕೊಂಡು ಪ್ಯಾನ್ಸ್‌ಗೆ ತಿಳಿಸಿದ್ದರು.  

7/8

ಶಸ್ತ್ರ ಚಿಕಿತ್ಸೆಯಿಂದ ಇನ್ನೂ ಚೇತರಿಸಿಕೊಳ್ಳುತ್ತಿರುವ ಸುಂದರಿ, ಶೀಘ್ರದಲ್ಲೇ ಶೂಟಿಂಗ್ ಶುರು ಮಾಡುತ್ತೇನೆ ಎಂದಿದ್ದರು.  

8/8

ಸದ್ಯ ನಭಾ ಎನ್‌ಟಿಆರ್ ಮತ್ತು ಕೊರಟಾಲ ಶಿವ ಅವರ ಮುಂಬುರವ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ವರದಿಗಳಿವೆ.   





Read More