PHOTOS

Nabha Natesh : ʼನಭಾʼ ನಶೆಯ ನೋಟಕ್ಕೆ ನಾಶವಾಯ್ತು ಬೇಸರ.. ಹುಟ್ಟುತ್ತಿದ್ದೆ ಪ್ರೀತಿಯ ಅಂಕುರ..!

: ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸ್ಯಾಂಡಲ್‌ವುಡ್‌ ಸುಂದರಿ ನಭಾ ನಟೇಶ್ ಆಗಾಗ ತಮ್ಮ ಸೌಂದರ್ಯ ಪ್ರದರ್ಶನ ಮೂಲಕ ಹೈಪ್‌ ಕ್ರಿಯೇಟ್‌ ಮಾಡುತ್ತಿ...

Advertisement
1/6

ವಜ್ರಕಾಯ ಸಿನಿಮಾದ ಮೂಲಕ ನಭಾ ನಟೇಶ್‌ ಸಿನಿ ರಂಗಕ್ಕೆ ಪ್ರವೇಶಿಸಿದರು.    

2/6

ರಾಮ್‌ ಪೋತಿನೇನಿ ನಟನೆಯ ಇಸ್ಮಾರ್ಟ್‌ ಶಂಕರ್ ಸಿನಿಮಾದ ಮೂಲಕ ನಭಾ ತೆಲುಗು ಸಿನಿರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.    

3/6

ಅದಕ್ಕೂ ಮೊದಲು ನಭಾ ನಟನೆಯ ʼನನ್ನನ್ನು ದೋಚುಕುಂದುವಟೆʼ ಸಿನಿಮಾ ಫ್ಲಾಪ್ ಆಗಿತ್ತು.    

4/6

ಪೂರಿ ಜಗನ್ನಾಥ್ ನಿರ್ದೇಶನದ 'ಇಸ್ಮಾರ್ಟ್ ಶಂಕರ್' ನಿಂದ ನಭಾಗೆ ಕ್ರೇಜ್ ಸಿಕ್ಕಿತು.     

5/6

ಕಳೆದ ಕೆಲವು ದಿನಗಳ ಹಿಂದೆ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ನಭಾ ಇದೀಗ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.  

6/6

ಸದ್ಯ ನಭಾ ಎನ್‌ಟಿಆರ್ ಮತ್ತು ಕೊರಟಾಲ ಶಿವ ಅವರ ಮುಂಬುರವ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.  





Read More