PHOTOS

ಈ ಬೀಜವನ್ನು ತೆಂಗಿನೆಣ್ಣೆಯೊಂದಿಗೆ ಅರೆದು ಕೂದಲಿಗೆ ಹಚ್ಚಿದರೆ ಬಿಳಿ ಕೂದಲು ಬುಡದಿಂದಲೇ ಶಾಶ್ವತವಾಗಿ ಕಪ್ಪಾಗುವುದು!ಕೂದಲು ಉದುರುವುದನ್ನೂ ತಡೆಯುತ್ತದೆ

te Hair : ಹಿಂದಿನ ಕಾಲದಲ್ಲಿ ವಯಸ್ಸಾದಾಗ ಮಾತ್ರ ಕೂದಲು ಬಿಳಿಯಾಗುತ್ತಿತ್ತು. ಇದಕ್ಕೆ ಕಾರಣ ಅವರು ಕೂದಲ ಆರೈಕೆಗೆ ಬಳಸುತ್ತಿದ್ದ ವಸ್ತುಗಳು.ಅದೇ ಪದಾರ್ಥಗಳನ್ನು ಬ...

Advertisement
1/7
ಬಿಳಿ ಕೂದಲಿಗೆ ಪರಿಹಾರ :
ಬಿಳಿ ಕೂದಲಿಗೆ ಪರಿಹಾರ :

ರಾಸಾಯನಿಕ ಬಣ್ಣಗಳು ಬಿಳಿ ಕೂದಲನ್ನು ಕಪ್ಪಾಗಿಸುತ್ತದೆ ನಿಜ, ಆದರೆ ಸ್ವಲ್ಪ ಸಮಯದ ನಂತರ ಮತ್ತೆ ಅದೇ ಸ್ಥಿತಿ ಮರುಕಳಿಸುತ್ತದೆ.ಹೀಗಾದಾಗ  ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸಲು ಪ್ರಯತ್ನಿಸುವುದು ಜಾಣತನ. 

2/7
ಈ ಕಾಳುಗಳೇ ಪರಿಹಾರ
ಈ ಕಾಳುಗಳೇ ಪರಿಹಾರ

ನೈಸರ್ಗಿಕವಾಗಿ ಮತ್ತು ಪರಿಣಾಮಕಾರಿಯಾಗಿ ಬಿಳಿ ಕೂದಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದರೆ ಅದಕ್ಕೆ ಸಾಸಿವೆ, ಮೆಂತ್ಯೆ ಕಾಳು ಮತ್ತು ತೆಂಗಿನೆಣ್ಣೆಯನ್ನು ಬಳಸಬೇಕು.   

3/7
ಶಾಶ್ವತ ಪರಿಹಾರ
ಶಾಶ್ವತ ಪರಿಹಾರ

ಸಾಸಿವೆ ಮತ್ತು ಮೆಂತ್ಯೆಯಲ್ಲಿ ವಿಟಮಿನ್ ಇ, ವಿಟಮಿನ್ ಎ ಮತ್ತು ಆ್ಯಂಟಿ ಆಕ್ಸಿಡೆಂಟ್‌ಗಳು ಕೂದಲಿನ ಪೋಷಕಾಂಶದ ಕೊರತೆಯನ್ನು ನೀಗಿಸಿ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸುತ್ತದೆ.   

4/7
ಹೀಗೆಯೇ ಬಳಸಬೇಕು
ಹೀಗೆಯೇ ಬಳಸಬೇಕು

ತೆಂಗಿನೆಣ್ಣೆಯನ್ನು ತೆಗೆದುಕೊಂಡು ಬಿಸಿ ಮಾಡಿ ಅದಕ್ಕೆ ಸಾಸಿವೆ ಪುಡಿ ಮತ್ತು ಮೆಂತ್ಯೆ ಪುಡಿಯನ್ನು ಸೇರಿಸಬೇಕು.ಈ ಪುಡಿಯ ಬಣ್ಣವು ಗಾಢವಾಗುವವರೆಗೆ  ಬಿಸಿ ಮಾಡಬೇಕು.ಈಗ ಈ ಎಣ್ಣೆಯನ್ನು ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚಿದರೆ ಸಾಕು.  

5/7
ಕೂದಲ ಬೆಳವಣಿಗೆಗೂ ಸಹಕಾರಿ
ಕೂದಲ ಬೆಳವಣಿಗೆಗೂ ಸಹಕಾರಿ

ಈ ಮಿಶ್ರಣವನ್ನು ಹಚ್ಚಿದ ಕೆಲವೇ ದಿನಗಳಲ್ಲಿ ನಿಮ್ಮ ತಲೆಯಲ್ಲಿ ಬಿಳಿ ಕೂದಲು ಮಾಯವಾಗುವುದು ಖಂಡಿತಾ. ಇದರೊಂದಿಗೆ ಶುಷ್ಕ ಕೂದಲು,  ಕೂದಲು ಉದುರುವಿಕೆ ಮತ್ತು ತಲೆಹೊಟ್ಟು ಸಮಸ್ಯೆಗಳೂ ದೂರವಾಗುತ್ತವೆ.  

6/7
ಒಮ್ಮೆ ಬಳಸಿ ನೋಡಿ
ಒಮ್ಮೆ ಬಳಸಿ ನೋಡಿ

ಈ ಎಣ್ಣೆಯನ್ನು ಹಚ್ಚುವುದರಿಂದ ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ. ಸಾಸಿವೆ ಮತ್ತು ಮೆಂತ್ಯದಲ್ಲಿರುವ ಔಷಧೀಯ ಗುಣಗಳು ಕೂದಲನ್ನು ಹೊಳೆಯುವಂತೆ ಮಾಡುತ್ತದೆ. ಇದು ದಪ್ಪ ಮತ್ತು ಉದ್ದನೆಯ ಕೂದಲಿಗೂ ಕಾರಣವಾಗುತ್ತದೆ.

7/7
ಮನೆ ಮದ್ದು
ಮನೆ ಮದ್ದು

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಅದನ್ನು ಅಳವಡಿಸಿಕೊಳ್ಳುವ ಮೊದಲು,ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ.ZEE NEWS ಇದನ್ನು ಖಚಿತಪಡಿಸುವುದಿಲ್ಲ.  





Read More