PHOTOS

Mrunal Thakur: ಅಪ್ಪ-ಅಮ್ಮಗೆ ಇಷ್ಟವಿಲ್ಲ ಅಂತ ಗೊತ್ತಿದ್ರೂ ಅಂತಹ ಸೀನ್‌ನಲ್ಲಿ ನಟಿಸಿದ ಮೃಣಾಲ್‌..! ಕೊನೆಗೆ ಆಗಿದ್ದೇನು..?

ng>ಭಾರತೀಯ ಸಿನಿರಂಗದಲ್ಲಿ ಸಧ್ಯ ಸಖತ್‌ ಡಿಮ್ಯಾಂಡ್‌ ಕ್ರಿಯೇಟ್‌ ಮಾಡಿಕೊಂಡಿರುವ ನಟಿ ಅಂದ್ರೆ ಮೃಣಾಲ್‌ ಠಾಕೂರ್‌. ಮೃಣಾಲ್‌ ನಟನೆ ಮತ್ತು ಸೌಂದರ್ಯದ ಮೂಲಕ ಸೌತ್‌ ...

Advertisement
1/6

ಮೃಣಾಲ್‌ ಸಿನಿಮಾಗಳಲ್ಲಿ ಇಂಟಿಮೇಟ್ ಸೀನ್‌ಗಳಲ್ಲಿ ನಟಿಸುವುದು ಅವರ ಅಪ್ಪ ಅಮ್ಮನಿಗೆ ಇಷ್ಟವಿರಲಿಲ್ಲ. ಇದರಿಂದಾಗಿ ಅವರು ಅನೇಕ ಸಿನಿಮಾಗಳ ಆಫರ್‌ಗಳನ್ನು ಕಳೆದುಕೊಳ್ಳಬೇಕಾಯಿತು ಅಂತ ಹೇಳಿಕೊಂಡಿದ್ದಾರೆ.  

2/6

ಸಿನಿಮಾ ಅಂದ್ಮೇಲೆ ಸ್ವಲ್ಪಾನಾದ್ರು ರೊಮ್ಯಾನ್ಸ್, ಕಿಸ್ಸಿಂಗ್ ಸೀನ್, ಹಾಟ್ ದೃಶ್ಯಾವಳಿಗಳು ಈಗಂತೂ ಸರ್ವೇಸಾಮಾನ್ಯ. ನಟಿಯರು ಸಹ ಈ ಪಾತ್ರಗಳಲ್ಲಿ ನಟಿಸಲು ರೆಡಿಯಾಗಿರಬೇಕು.  

3/6

ಚಿತ್ರಗಳಲ್ಲಿ ಇಂತಹ ಹಸಿಬಿಸಿ ದೃಶ್ಯಗಳಲ್ಲಿ ನಟಿಸಬೇಕು ಎನ್ನುವ ಕಾರಣಕ್ಕಾಗಿಯೇ ಅನೇಕ ನಟಿಯರು ತಮಗೆ ಬಂದ ಆಫರ್‌ಗಳನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ ನಟಿ ಮೃಣಾಲ್ ಠಾಕೂರ್ ಸಹ ಹೊರತಾಗಿಲ್ಲ  

4/6

ಇಂಟಿಮೇಟ್ ಸೀನ್‌ಗಳಲ್ಲಿ ನಟಿಸದಿದ್ದರೆ ಆಫರ್‌ಗಳ ಬರಲ್ಲ ಅಂತ ತಿಳಿದು ಕೊನೆಗೆ ಒಂದು ದಿನ ಮೃಣಾಲ್‌ ತಮ್ಮ ತಂದೆತಾಯಿಯನ್ನು ಕೂರಿಸಿಕೊಂಡು ವಿವರಿಸಿ ಒಪ್ಪಿಸಿದ್ದರಂತೆ  

5/6

ಕುಂಕುಮ ಭಾಗ್ಯ ಧಾರಾವಾಹಿ ಮೂಲಕ ಮೃಣಾಲ್‌ ನಟನಾ ವೃತ್ತಿ ಪ್ರಾರಂಭಿಸಿದರು. 2014 ರಲ್ಲಿ ಹೆಲೋ ನಂದನ್‌ ಎಂಬ ಮರಾಠಿ ಸಿನಿಮಾದ ಮೂಲಕ ಬಿಗ್‌ ಸ್ಕ್ರೀನ್‌ ಎಂಟ್ರಿ ಕೊಟ್ಟರು.  

6/6

ಸೀತಾ ರಾಮಂ ಸಿನಿಮಾದ ಮೂಲಕ ಸೌತ್‌ ಸಿನಿರಂಗದಲ್ಲಿ ಸಖತ್‌ ಫೇಮಸ್‌ ನಟಿ ಇತ್ತೀಚಿಗೆ ವಿಜಯ್ ದೇವರಕೊಂಡ ಜೊತೆ ಫ್ಯಾಮಿಲಿ ಸ್ಟಾರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.   





Read More