PHOTOS

Mrunal Thakur: ಜೀನ್ಸ್‌ ವೇರ್‌ನಲ್ಲಿ ಕ್ಯೂಟ್‌ ಬಾರ್ಬಿಯಂತೆ ಕಣ್ಮನ ಸೆಳೆದ ʻಫ್ಯಾಮಿಲಿ ಸ್ಟಾರ್‌ʼ ಸುಂದರಿ!

Indian Actress Mrunal Thakur: ಭಾರತದ ಚಿತ್ರರಂಗದ ಬಹುಬೇಡಿಕೆಯ ನಟಿ ಮೃಣಾಲ್‌ ಠಾಕೂರ್‌ ಇತ್ತೀಚೆಗೆ ಜೀನ್ಸ್‌ ವೇರ್‌ನಲ್ಲಿ ಹೊಸದಾಗಿ ಫೋಟೊ...

Advertisement
1/6

ಬಾಲಿವುಡ್‌ ನಟಿ ಮೃಣಾಲ್‌ ಠಾಕೂರ್‌ ಇತ್ತೀಚೆಗೆ ಜೀನ್ಸ್‌ ಕ್ಲಾತ್‌ ಹೊಸದಾಗಿ ಡಿಫರೆಂಟ್‌ ಫ್ಯಾಷನ್‌ನಲ್ಲಿ ಡಿಸೈನ್‌ ಮಾಡಿರುವ ಬಟ್ಟೆಯನ್ನು ಧರಿಸಿದ್ದಾರೆ.

2/6

ನಟಿ ಮೃಣಾಲ್‌ ಠಾಕೂರ್‌ ಈ ಡ್ರೆಸ್‌ನಲ್ಲಿ ನ್ಯೂಡ್‌ ಮೇಕಪ್‌ ಮಾಡಿಕೊಂಡಿದ್ದಾರೆ ಹಾಗೆಯೇ ಫ್ರೀ ಹೇರ್‌ ಬಿಟ್ಟುಕೊಂಡು ಸೇಮ್‌ ಬಾರ್ಬಿಯಂತೆ ಕ್ಯೂಟ್‌ ಆಗಿ ಕಾಣಿಸಿಕೊಂಡಿದ್ದಾರೆ. 

3/6

ಮೃಣಾಲ್‌ ಠಾಕೂರ್‌ ಜೀನ್ಸ್‌ ವೇರ್‌ನಲ್ಲಿರುವ ಫೋಟೋಗಳನ್ನು ಸೋಶಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದು, ಸದ್ಯ ವೈರಲ್‌ ಆಗಿದೆ. ಈ ಪೋಸ್ಟ್‌ಗೆ ಐದು ಲಕ್ಷಕ್ಕೂ ಹೆಚ್ಚು ಲೈಕ್ಸ್‌ ಬಂದಿವೆ

4/6

ಸೌತ್‌ ನಟಿ ಮೃಣಾಲ್‌ ಠಾಕೂರ್‌ ಪೋಸ್ಟ್‌ಗೆ ಸಾಕಷ್ಟು ಕಮೆಂಟ್‌ಗಳು ಬಂದಿದ್ದು, ಕಮೆಂಟ್‌ ಬಾಕ್ಸ್‌ನಲ್ಲಿ ಗಾರ್ಜಿಯಸ್, ಪ್ರಿಟಿ, ಬ್ಯೂಟಿಫುಲ್‌, ಹಾಟ್‌, ಸ್ಟನಿಂಗ್‌ ಅಂತೆಲ್ಲಾ ಬರೆದಿದ್ದಾರೆ.

5/6

ನಟಿ ಮೃಣಾಲ್‌ ಠಾಕೂರ್‌ ಹಿಂದಿ ಕಿರುತೆರೆಯಲ್ಲಿ ಹಲವಾರು ಧಾರವಾಹಿಯಲ್ಲಿ ಬಣ್ಣ ಹಚ್ಚಿದವರು, ತದನಂತರ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.

6/6

ಮೃಣಾಲ್‌ ಠಾಕೂರ್‌ ಹಿಂದಿ, ಮರಾಠಿ ಮತ್ತು ತೆಲುಗು ಚಿತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. 





Read More