PHOTOS

ಮುದ್ದಾಗಿರುವ ಈ ಮಗು ಯಾರು ಗೊತ್ತಾ? ಸದ್ಯ ಪಡ್ಡೆಹೈಕ್ಳ ನ್ಯಾಷನಲ್‌ ಕ್ರಷ್‌ ಈ ನಟಿ

Guess: ಇತ್ತೀಚೆಗೆ ಸೋಷಿಯಲ್‌ ಮಿಡಿಯಾದಲ್ಲಿ ನಟ-ನಟಿಯರ ಬಾಲ್ಯದ ಪೋಟೋಗಳು ವೈರಲ್‌ ಆಗುತ್ತಿವೆ.. ಇದೀಗ ಬಾಲಿವುಡ್‌ ಮಾತ್ರವಲ್ಲದೇ ದಕ್ಷಿಣ ಭಾರತದ ಚಿತ್ರಗಳಲ್ಲೂ ನಟ...

Advertisement
1/6

ಖ್ಯಾತ ನಟ-ನಟಿಯರ ಬಾಲ್ಯದ ಫೋಟೋಗಳು ಆಗಾಗ ವೈರಲ್ ಆಗುತ್ತಿರುತ್ತವೆ.  

2/6

ಇದೀಗ ಖ್ಯಾತ ನಟಿಯ ಪೋಟೋಗಳು ಸಖತ್‌ ವೈರಲ್‌ ಆಗುತ್ತಿವೆ  

3/6

ಮೊದಲು ಧಾರಾವಾಹಿಗಳಲ್ಲಿ ನಟಿಸಿ ನಂತರ ಸಿನಿಮಾಗಳಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದ ನಟಿ ಈಕೆ  

4/6

ಈ ನಟಿ ಹಿಂದಿ ಮಾತ್ರವಲ್ಲದೆ ದಕ್ಷಿಣ ಭಾರತದ ಚಿತ್ರಗಳಲ್ಲೂ ನಟಿಸಿದ್ದಾರೆ.  

5/6

ಇವರು ತಮ್ಮದೇ ಆದ ದೊಡ್ಡ ಅಭಿಮಾನಿಗಳ ಬಳಗವನ್ನೇ ಹೊಂದಿದ್ದಾರೆ  

6/6

ಆಕೆ ಬೇರೆ ಯಾರೂ ಅಲ್ಲ.. ಮೃಣಾಲ್‌ ಠಾಕೂರ್.. ಸೀತಾ ರಾಮ್ ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಜೊತೆ ನಟಿಸಿದ ನಟಿ.  





Read More