PHOTOS

Mouni Restaurant: ಹೇ ʼಬದ್ಮಾಶ್ʼ ನಾನು ಬೈಲಿಲ್ಲ ಕಂಡ್ರಿ ; ಇದು ಮೌನಿ ರಾಯ್ ರೆಸ್ಟೋರೆಂಟ್ !

: ಮೌನಿ ರಾಯ್ ಹೆಚ್ಚಾಗಿ ಬಿಕಿನಿ ಫೋಟೋ ಶೂಟ್‌ಗಳಲ್ಲಿ ನಟಿಯ ಸಮಾಚಾರ ಕೇಳಿ ಬರುತ್ತಿರುತ್ತದೆ. ಆದರೆ ಈ ಬಾರಿ ಹೊಸ ವಿಷಯವೊಂದರಲ್ಲಿ ಸುದ್ದಿಯಾ...

Advertisement
1/7

ಮೌನಿ ರಾಯ್ ಹೆಚ್ಚಾಗಿ ಬಿಕಿನಿ  ಫೋಟೋ ಶೂಟ್‌ಗಳ ನಟಿಯ ಸಮಾಚಾರ ಕೇಳಿ ಬರುತ್ತಿರುತ್ತದೆ. ಆದರೆ ಈ ಬಾರಿ ಹೊಸ ವಿಷಯವೊಂದರಲ್ಲಿ ಸುದ್ದಿಯಾಗಿದ್ದಾರೆ.  

2/7

ಈ ರೆಸ್ಟೋರೆಂಟ್‌ ಸುತ್ತಾ ಕಾಡು ಪ್ರಾಣಿಯ ವಾಸಸ್ಥಳ ಇರುವುದರಿಂದ ಹೋಟೆಲ್‌ ಅವರಣದಲ್ಲಿ ಪ್ರಾಣಿಗಳ ಸುಂದರ ಪೇಂಟಿಂಗ್‌ ಮಾಡಿಸಲಾಗಿದೆ 

3/7

ಮುಂಬೈನ ಸಮೀಪ ಕಾಡೊಂದರಲ್ಲಿ ಭಾರತೀಯ ವಿಧ ವಿಧ ಆಹಾರ ಪದ್ದತಿಯಲ್ಲಿ ವಿಷಯವಾಗಿ ರೆಸ್ಟೋರೆಂಟ್‌ ತೆರೆದಿದ್ದಾರೆ. 

4/7

ಕಾಡಿನ ಮಧ್ಯೆ ಇರುವ  ಈ ರೆಸ್ಟೋರೆಂಟ್‌ ನ್ನು ಟೇಬಲ್ ಲ್ಯಾಂಪ್‌ ಗಳಿಂದ ಅಲಂಕರಿಸಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. 

5/7

 ಉಷ್ಣವಲಯದ ಕಾಡುಗಳಿಂದ ಸ್ಫೂರ್ತಿ ಪಡೆದ ಹೊಸ ರೆಸ್ಟೋರೆಂಟ್‌ ಗೆ  ʼಬದ್ಮಾಶ್‌ʼ ಎಂದು ಹೆಸರಿಡಲಾಗಿದೆ

6/7

ಮೇ 26 ರಿಂದ ತೆರೆದಿರುವ  ಬದ್ಮಾಶ್ ರೆಸ್ಟೋರೆಂಟ್ ನ್ನು ಮೌನಿ ಪತಿ ಸೂರಜ್ ನಂಬಿಯಾರ್ , ಬಾಲಿವುಡ್‌ ಕೆಲವು ಸೆಲೆಬ್ರೆಟೀಸ್‌ ಸಮ್ಮುಖದಲ್ಲಿ ಈ  ಹೋಟೆನ್ನು ಉದ್ಘಾಟನೆ ಮಾಡಲಾಯಿತು. 

7/7

ಸದ್ಯ ಹೊಸ ಹೋಟೆಲ್‌ ಫೋಟೋವನ್ನು ಮೌನಿ ರಾಯ್  ಹಂಚಿಕೊಂಡಿದ್ದಾರೆ.  





Read More