PHOTOS

'ಉಫ್'..! ಮೌನಿ ರಾಯ್ ಗಾರ್ಜಿಯಸ್ ಲುಕ್‌ಗೆ ಪಡ್ಡೆ ಹೈಕ್ಳು ಫಿದಾ : ಫೋಟೋಸ್‌ ನೋಡಿ..

ಿಟೌನ್‌ ನಟಿ ಮೌನಿ ರಾಯ್ ಹಾಟ್ ಗ್ರೇ ಬಿಕಿನಿಯಲ್ಲಿ ಇಂಟರ್‌ನೆಟ್‌ ತಾಪಮಾನವನ್ನು ಹೆಚ್ಚಿಸಿದ್ದಾರೆ. ಬಳುಕುವ ಬಳ್ಳಿಯಂತಿರುವ ಮೌನಿ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲ...

Advertisement
1/8

ಮೌನಿ ರಾಯ್ ಬಾಲಿವುಡ್‌ ಹಾಟ್‌ ನಟಿಯರಲ್ಲಿ ಒಬ್ಬರು. ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಸುಂದರಿ ಆಗಾಗ ಹೊಸ ಫೋಟೋ ಶೂಟ್‌ ಮೂಲಕ ಸುದ್ದಿಯಲ್ಲಿರುತ್ತಾಳೆ.

2/8

ತಮ್ಮ ರಜಾದಿನದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ಹಂಚಿಕೊಳ್ಳುವ ಮೌನಿ, ಬೀಚ್ ನಲ್ಲಿ ಬಿಕಿನಿ ತೊಟ್ಟು ಕ್ಯಾಮರಾಗೆ ಪೋಸ್‌ ನೀಡಿರುತ್ತಾರೆ.

3/8

ರಜಾದಿನಗಳ ಥ್ರೋಬ್ಯಾಕ್ ಫೋಟೋಗಳನ್ನು ಪೋಸ್ಟ್ ಮಾಡಿರುವ ಮೌನಿಯ ಅಂದಕ್ಕೆ ನೆಟ್ಟಿಗರು, ಆಕೆಯ ಅಭಿಮಾನಿಗಳು ಫಿದಾ ಆಗಿದ್ದಾರೆ.

4/8

ಮೌನಿ ಇನ್‌ಸ್ಟಾಗ್ರಾಮ್‌ನಲ್ಲಿ ಮೂರು ಬಿಕಿನಿ ಚಿತ್ರಗಳನ್ನು ಪೋಸ್ಟ್‌ ಮಾಡಿದ್ದಾರೆ. ಬಳುಕುವ ಬಳ್ಳಿಯಂತ ತಮ್ಮ ಅಂದವನ್ನು ಪ್ರದರ್ಶನ ಮಾಡಿದ್ದಾರೆ.

5/8

ಹಾಟ್ ಗ್ರೇ ಬಿಕಿನಿಯನ್ನು ಧರಿಸಿರುವ ಮೌನಿ, ಸಮುದ್ರತೀರದ ಅಂದವನ್ನು ಸವಿತ್ತಾ ಮಲಗಿಕೊಂಡಿರುವ ಫೋಟೋ ಅದ್ಭುತವಾಗಿದೆ.

6/8

ಅಭಿಷೇಕ್ ಬಚ್ಚನ್ ಅಭಿನಯದ ರನ್ ಚಿತ್ರದ ಮೂಲಕ ಮೌನಿ ಚಿತ್ರರಂಗಕ್ಕೆ ಕಾಲಿಟ್ಟುರು. ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ ಶೋನಲ್ಲಿ ಸಹ ಕಾಣಿಸಿಕೊಂಡಿದ್ದರು.

7/8

ಮೌನಿ ಮುಂದೆ ಹಾರರ್-ಕಾಮಿಡಿ ದಿ ವರ್ಜಿನ್ ಟ್ರೀ ಚಿತ್ರದಲ್ಲಿ ಪಾಲಕ್ ತಿವಾರಿ ಜೊತೆ ಕಾಣಿಸಿಕೊಳ್ಳಲಿದ್ದಾರೆ.

8/8

ಈ ಚಿತ್ರವನ್ನು ಸಂಜಯ್ ದತ್ ತಮ್ಮ ನಿರ್ಮಾಣ ಕಂಪನಿ ತ್ರೀ ಡೈಮೆನ್ಷನ್ ಮೋಷನ್ ಪಿಕ್ಚರ್ಸ್ ಪ್ರೈವೇಟ್ ಲಿಮಿಟೆಡ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ.





Read More