PHOTOS

ರೀಲ್ಸ್ ನಲ್ಲಿ ಯುವತಿ ಡಾನ್ಸ್ ನೋಡಿ ಫಿದಾ!ಪ್ರೊಪೋಸ್ ಮಾಡುವ ಸಲುವಾಗಿ ಡಾನ್ಸ್ ಕಲಿತ ಕ್ರಿಕೆಟಿಗ!ಚೆಂದುಳ್ಳಿ ಚೆಲುವೆ ಅದ್ಹೇಗೆ ಬಲೆಗೆ ಬಿದ್ದರೋ? ನೆಟ್ಟಿಗರದ್ದು ಒಂದೇ ಪ್ರಶ್ನೆ!

ಶ್ರೀ ವರ್ಮಾ ಅವರನ್ನು ವಿವಾಹವಾದರು. ಲಾಕ್‌ಡೌನ್ ಸಮಯದಲ್ಲಿ ಇಬ್ಬರೂ ಮದುವೆಯಾಗಿದ್ದಾರೆ.  ಧನಶ್ರೀ ಸೌಂದರ್ಯದ ಗಣಿ ಎಂದರೆ...

Advertisement
1/6
ಯುಜುವೇಂದ್ರ ಚಹಾಲ್
ಯುಜುವೇಂದ್ರ ಚಹಾಲ್

ಯುಜುವೇಂದ್ರ ಚಹಾಲ್ ಬಗ್ಗೆ ಅಭಿಮಾನಿಗಳು ಅಭಿಮಾನಿಗಳು ಆಗಾಗ ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ. ಅಭಿಮಾನಿಗಳಿಗಂತೂ ಅವರ ಮದುವೆಯೇ ಚರ್ಚೆಯ ವಸ್ತು

2/6
ಧನಶ್ರೀ ವರ್ಮಾ
ಧನಶ್ರೀ ವರ್ಮಾ

 ಚಹಾಲ್ 2020 ರಲ್ಲಿ ನೃತ್ಯಗಾರ್ತಿ ಧನಶ್ರೀ ವರ್ಮಾ ಅವರನ್ನು ವಿವಾಹವಾದರು. ಯುಜ್ವೇಂದ್ರ ಚಹಾಲ್ ಜೊತೆಗಿನ ಮದುವೆಯ ನಂತರ ಧನಶ್ರೀ ಸಾಕಷ್ಟು ಹೆಸರು ಗಳಿಸಿದ್ದಾರೆ.

3/6
ಸುಂದರ ಹುಡುಗಿ
ಸುಂದರ ಹುಡುಗಿ

ಆದರೂ ನೆಟ್ಟಿಗರು ಕೇಳುವ ಪ್ರಶ್ನೆ ಎಂದರೆ ಯುಜುವೇಂದ್ರ ಚಹಾಲ್‌ಗೆ ಇಷ್ಟು ಸುಂದರ ಹುಡುಗಿ ಸಿಕ್ಕಿದ್ದು ಹೇಗೆ? ಈ ಚೆಂದುಳ್ಳಿ ಚೆಲುವೆ  ಚಹಾಲ್ ನನ್ನು ಒಪ್ಪಿದ್ದು ಹೇಗೆ ಎನ್ನುವುದು.

4/6
ಪ್ರೇಮ ಕತೆ
ಪ್ರೇಮ ಕತೆ

ಧನಶ್ರೀ ವರ್ಮಾ ಝಲಕ್ ದಿಖ್ಲಾ ಜಾ ಕಾರ್ಯಕ್ರಮದಲ್ಲಿ ತಮ್ಮ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದರು.ಲಾಕ್‌ಡೌನ್ ಸಮಯದಲ್ಲಿ ಯುಜುವೇಂದ್ರ ಚಹಾಲ್  ನೃತ್ಯ ಕಲಿಯುವ ಸಲುವಾಗಿ ಧನಶ್ರೀಯನ್ನು ಸಂಪರ್ಕಿಸಿದ್ದರು.ಎರಡೇ ತಿಂಗಳಲ್ಲಿ  ಪ್ರೊಪೋಸ್ ಮಾಡಿಯೇ ಬಿಟ್ಟಿದ್ದರಂತೆ.

5/6
ಡ್ಯಾನ್ಸ್ ಗೆ ಫಿದಾ
 ಡ್ಯಾನ್ಸ್ ಗೆ ಫಿದಾ

ಧನಶ್ರೀ ರೀಲ್‌ನಲ್ಲಿ ಡ್ಯಾನ್ಸ್ ಮಾಡುವುದನ್ನು ನೋಡಿದ ಕಾರಣಕ್ಕೆ ಡಿಎಂ ಕಳುಹಿಸಿದ್ದೆ.ಅವಳಿಂದ ಡಾನ್ಸ್ ಕಲಿಯುವ ಬಗ್ಗೆ ಮೆಸೇಜ್ ಮಾಡಿ ತಿಳಿಸಿದ್ದೆ ಎಂದು ಚಹಲ್ ತಿಳಿಸಿದ್ದಾರೆ. 

6/6
ತಕ್ಷಣ ವಿವಾಹ
ತಕ್ಷಣ ವಿವಾಹ

ಮೊದಲು ಎರಡು ತಿಂಗಳು ಡಾನ್ಸ್ ಬಿಟ್ಟು ಬೇರೇನನ್ನೂ ಮಾತನದಿರಲಿಲ್ಲವಂತೆ. ನಂತರ ಮಾಡುವೆ ಬಗ್ಗೆ ಈ ಬೌಲರ್ ಪ್ರೊಪೋಸ್ ಮಾಡಿ ಬಿಟ್ಟಿದ್ದಾರೆ. ನಂತರ ಇಬ್ಬರೂ ಹಿರಿಯರ ಆಶೀರ್ವಾದದೊಂದಿಗೆ ವಿವಾಹವಾಗಿದ್ದಾರೆ.  





Read More