PHOTOS

ರಾಜಯೋಗದ ಮೂಲಕ ಈ ರಾಶಿಗಳ ಜೀವನದಲ್ಲಿ ಹಣದ ಮಳೆ ಸುರಿಸಲಿದ್ದಾನೆ ಗುರು

;ಏಪ್ರಿಲ್ 22 ರಂದು ಗುರು ಗ್ರಹ ಮೀನ ರಾಶಿಯಿಂದ ಹೊರ ಬಂದು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಸಾಮಾನ್ಯವಾಗಿ, ಗ್ರಹಗಳ ರಾಶಿ ಬದಲಾವಣೆಯು ಎಲ್ಲಾ ರಾಶಿಯವರ ಜೀವನದ ...

Advertisement
1/4
ಗುರು ಸಂಕ್ರಮಣ ಪರಿಣಾಮ
ಗುರು ಸಂಕ್ರಮಣ ಪರಿಣಾಮ

ಗುರು 12 ವರ್ಷಗಳ ನಂತರ ಮೇಷ ರಾಶಿಗೆ ಕಾಲಿಡಲಿದ್ದಾನೆ. ಆದ್ದರಿಂದ, ಈ ಬದಲಾವಣೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಗುರು ಸಂಕ್ರಮಣವು ಕೆಲವು ರಾಶಿಯವರ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ.  ವೃತ್ತಿಜೀವನದಲ್ಲಿಯೂ ಪ್ರಗತಿಯನ್ನು ತರುತ್ತದೆ.  

2/4
ಮೇಷ ರಾಶಿ
ಮೇಷ ರಾಶಿ

ಈ ಸಂಕ್ರಮಣವು ಮೇಷ ರಾಶಿಯ ಲಗ್ನದ ಮನೆಯಲ್ಲಿ ನಡೆಯಲಿದೆ. ಈ ಸಮಯದಲ್ಲಿ, ಕೆಲಸದ ಸ್ಥಳದಲ್ಲಿ ನಿಮ್ಮ ಶಕ್ತಿಯು ಹೆಚ್ಚಾಗುತ್ತದೆ. ಸಂಗಾತಿಯೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ. ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಈ ಅವಧಿಯಲ್ಲಿ ಬಡ್ತಿ ಸಿಗಲಿದೆ. ಪ್ರಗತಿಯ ಅವಕಾಶವಿರುತ್ತದೆ. 

3/4
ಕರ್ಕಾಟಕ ರಾಶಿ
ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರಿಗೆ ಗುರುವಿನ ಸಂಚಾರವು ಅತ್ಯಂತ ಪ್ರಯೋಜನಕಾರಿಯಾಗಿರುತ್ತದೆ. ಈ ಸಂಚಾರವು ಕರ್ಕಾಟಕ ರಾಶಿಯವರ ಸಂಕ್ರಮಣ ಜಾತಕದಲ್ಲಿ ಸಂಭವಿಸಲಿದೆ. ಕರ್ಕಾಟಕ ರಾಶಿಯವರಿಗೆ ಗುರುವಿನ ಕೃಪೆಯಿಂದ ಆರ್ಥಿಕ ಲಾಭವಾಗಲಿದೆ.  

4/4
ಮೀನ ರಾಶಿ
ಮೀನ ರಾಶಿ

ಗುರು ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶಿಸುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ, ಈ ಸಮಯವು ಮೀನ ರಾಶಿಯವರಿಗೆ ಅನುಕೂಲಕರವಾಗಿರಲಿ ದೆ. ಈ ರಾಶಿಯ ಎರಡನೇ ಮನೆಯಲ್ಲಿ ಗುರು ಸಂಕ್ರಮಣ ನಡೆಯಲಿದೆ. ಈ ಸ್ಥಳವನ್ನು ಸಂಪತ್ತು ಮತ್ತು ವಾಕ್ಚಾತುರ್ಯದ ಸ್ಥಳವೆಂದು ಪರಿಗಣಿಸಲಾಗಿದೆ. 

 ( ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಈ ಮಾಹಿತಿಯನ್ನು ಝೀ ಮೀಡಿಯಾ ಖಚಿತಪಡಿಸಿಲ್ಲ.)





Read More