PHOTOS

ಡ್ಯಾಮೇಜ್ ಕೂದಲನ್ನು ಸರಿಪಡಿಸಿ ಸುಂದರ ಬ್ರೌನ್ ಹೇರ್ ಬೇಕೆ? ಶಾಂಪೂವಿನಲ್ಲಿ ಇವನ್ನು ಬೆರೆಸಿ ಹಚ್ಚಿ

Brown hair: ಕೆಲವರು ಸುಂದರ ಬ್ರೌನ್ ಹೇರ್ ತಮ್ಮದಾಗಿಸಲು ಪಾರ್ಲರ್ ಗೆ ಹೋಗಿ ಮೆಹಂದಿ,...

Advertisement
1/10
ಬ್ರೌನ್ ಹೇರ್
ಬ್ರೌನ್ ಹೇರ್

ಈ ಬದಲಾದ ಜೀವನ ಶೈಲಿಯಲ್ಲಿ ಕೆಲವರು ಸುಂದರ ಕಾಂತಿಯುತವಾದ ಬ್ರೌನ್ ಕೇಶರಾಶಿಯನ್ನು ಹೊಂದಲು ಪಾರ್ಲರ್ ಗೆ ಹೋಗಿ ಕಲರ್ ಹಾಕಿಸುತ್ತಾರೆ. ಇಲ್ಲವೇ, ಮೆಹಂದಿಯನ್ನು ಬಳಕೆ ಮಾಡುತ್ತಾರೆ. 

2/10
ಮ್ಯಾಜಿಕಲ್ ಹೇರ್ ವಾಶ್
ಮ್ಯಾಜಿಕಲ್ ಹೇರ್ ವಾಶ್

ಮೆಹಂದಿಯನ್ನೂ ಹಾಕದೆ, ಬಣ್ಣವನ್ನೂ ಹಾಕಿಸದೆ ನಿಮ್ಮ ಡ್ಯಾಮೇಜ್ ಕೂದಲನ್ನು ಸರಿಪಡಿಸಿ, ಸುಂದರ ಕಾಂತಿಯುತವಾದ ಬ್ರೌನ್ ಹೇರ್ ಅನ್ನು ನಿಮ್ಮದಾಗಿಸಲು ಮ್ಯಾಜಿಕಲ್ ಹೇರ್ ವಾಶ್ ನಿಮಗೆ ಸಹಾಯಕವಾಗಿದೆ. ಇದಕ್ಕಾಗಿ ಬೇಕಾಗಿರುವ ಪದಾರ್ಥಗಳೆಂದರೆ... 

3/10
ಬ್ರೌನ್ ಹೇರ್ ಪಡೆಯಲು ಬೇಕಾಗುವ ಪದಾರ್ಥಗಳು
ಬ್ರೌನ್ ಹೇರ್ ಪಡೆಯಲು ಬೇಕಾಗುವ ಪದಾರ್ಥಗಳು

>> ಅಲೋವೆರಾ ಜೆಲ್  >> ಜೇನುತುಪ್ಪ  >> ಶಾಂಪೂ  >> ಕಾಫಿ ಪುಡಿ 

4/10
ಅಲೋವೆರಾ ಜೆಲ್
ಅಲೋವೆರಾ ಜೆಲ್

ತಾಜಾ ಆಲೋವೆರಾ ಜೆಲ್ ಕೂದಲಿನ ಡ್ಯಾಮೇಜ್ ಸರಿಪಡಿಸಿ ಕೂದಲಿಗೆ ಕಾಂತಿಯನ್ನು ನೀಡುತ್ತದೆ. 

5/10
ಜೇನು ತುಪ್ಪ
 ಜೇನು ತುಪ್ಪ

ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವ ಜೇನು ತುಪ್ಪ ನೆತ್ತಿ ಮತ್ತು ಕೂದಲನ್ನು ಆರೋಗ್ಯವಾಗಿಟ್ಟು ಕೂದಲಿನ ಹೊಳಪನ್ನು ಹೆಚ್ಚಿಸುತ್ತದೆ.

6/10
ಕಾಫಿ ಪುಡಿ
ಕಾಫಿ ಪುಡಿ

ಕೂದಲಿಗೆ ಕಾಫಿಪುಡಿ ಬಳಸುವುದರಿಂದ ಇದು ಕೂದಲನ್ನು ಬುಡದಿಂದಲೂ ಗಟ್ಟಿಯಾಗಿಸುವುದರ ಜೊತೆಗೆ ಕೂದಲಿಗೆ ಉತ್ತಮ ಬಣ್ಣವನ್ನು ನೀಡುತ್ತದೆ. 

7/10
ಬ್ರೌನ್ ಹೇರ್ ಮ್ಯಾಜಿಕಲ್ ಮಿಕ್ಸ್
ಬ್ರೌನ್ ಹೇರ್ ಮ್ಯಾಜಿಕಲ್ ಮಿಕ್ಸ್

ನೀವು ಬ್ರೌನ್ ಬಣ್ಣದ ಕೇಶರಾಶಿಯನ್ನು ಹೊಂದಲು ಬಯಸಿದರೆ ಒಂದು ಬಟ್ಟಲಿನಲ್ಲಿ ತಾಜಾ ಆಲೋವೆರಾದೊಟ್ಟಿಗೆ, ಜೇನುತುಪ್ಪ, ಕಾಫಿಪುಡಿ, ನೀವು ಬಳಸುವ ಶಾಂಪೂವನ್ನು ಚೆನ್ನಾಗಿ ಮಿಶ್ರಣ ಮಾಡಿ ಬ್ರೌನ್ ಹೇರ್ ಮ್ಯಾಜಿಕಲ್ ಮಿಕ್ಸ್ ತಯಾರಿಸಿ. 

8/10
ಮ್ಯಾಜಿಕಲ್ ಹೇರ್ ವಾಶ್
ಮ್ಯಾಜಿಕಲ್ ಹೇರ್ ವಾಶ್

ನೀವು ತಲೆಗೆ ಸ್ನಾನ ಮಾಡುವಾಗ  ಬ್ರೌನ್ ಹೇರ್ ಮ್ಯಾಜಿಕಲ್ ಮಿಕ್ಸ್  ಬಳಸಿ ಹೇರ್ ವಾಶ್ ಮಾಡಿ. ಆದರೆ, ನೆನಪಿಡಿ, ಈ ಹೇರ್ ವಾಶ್ ಬಲಸುವಾಗ ನೀವು ತಲೆಗೆ ಎಣ್ಣೆ ಹಾಕಿರಬಾರದು. 

9/10
ಬ್ರೌನ್ ಹೇರ್ ಮ್ಯಾಜಿಕಲ್ ಮಿಕ್ಸ್ ಉಪಯೋಗ
ಬ್ರೌನ್ ಹೇರ್ ಮ್ಯಾಜಿಕಲ್ ಮಿಕ್ಸ್ ಉಪಯೋಗ

ಈ ರೀತಿ ಮೂರ್ನಾಲ್ಕು ಬಾರಿ ಹೇರ್ ವಾಶ್ ಮಾಡುವುದರಿಂದ ಕೂದಲಿನ ಸಮಸ್ಯೆಗಳು ನಿವಾರಣೆಯಾಗಿ, ಸುಂದರ ಹೊಳೆಯುವ ಬ್ರೌನ್ ಕೇಶರಾಶಿ ನಿಮ್ಮದಾಗುತ್ತದೆ. 

10/10
ಬ್ರೌನ್ ಹೇರ್
 ಬ್ರೌನ್ ಹೇರ್

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.





Read More