PHOTOS

ಬಿಸಿ ಹಾಲಿಗೆ ಈ ಪುಡಿ ಬೆರೆಸಿ ಮಲಗುವ ಮುನ್ನ ಕುಡಿಯಿರಿ.. ಬೆಳಗಾಗುವುದರಲ್ಲಿ ಬ್ಲಡ್‌ ಶುಗರ್‌ ನಾರ್ಮಲ್‌ ಆಗುತ್ತದೆ !

drinks to control blood sugar: ಮಧುಮೇಹಿಗಳು ಬಿಸಿ ಹಾಲಿಗೆ ಈ ಪುಡಿ ಬೆರೆಸಿ ಮಲಗುವ ಮುನ್ನ ಕುಡಿಯಬೇಕು. ಇದರಿಂದ ರಕ್ತದಲ್ಲಿನ ಸಕ್...

Advertisement
1/9
ಏಲಕ್ಕಿ ಹಾಲು
ಏಲಕ್ಕಿ ಹಾಲು

ಏಲಕ್ಕಿ ಹಾಲು ಒತ್ತಡ, ಆತಂಕ ಮತ್ತು ನಿದ್ರಾಹೀನತೆಯನ್ನು ತೆಗೆದುಹಾಕುವಲ್ಲಿ ಸಹಾಯಕವಾಗಿವೆ. ಚಯಾಪಚಯ ಸುಧಾರಿಸುತ್ತದೆ. ಪುರುಷರಿಗೆ ಪ್ರಯೋಜನಕಾರಿಯಾಗಿದೆ. 

2/9
ಏಲಕ್ಕಿ ಹಾಲು
ಏಲಕ್ಕಿ ಹಾಲು

ಹಾಲಿನಲ್ಲಿ ಕ್ಯಾಲ್ಸಿಯಂ ಇರುವಂತೆಯೇ, ಏಲಕ್ಕಿಯು ನಮ್ಮ ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. 

3/9
ಏಲಕ್ಕಿ ಹಾಲು
ಏಲಕ್ಕಿ ಹಾಲು

ರಾತ್ರಿ ಮಲಗುವ ಮುನ್ನ ಏಲಕ್ಕಿ ಹಾಲನ್ನು ಸೇವಿಸಿದರೆ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ.

4/9
ಏಲಕ್ಕಿ ಹಾಲು
ಏಲಕ್ಕಿ ಹಾಲು

ಮಲಬದ್ಧತೆ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಅಜೀರ್ಣ ಮತ್ತು ವಾಯು ಮುಂತಾದ ಸಮಸ್ಯೆಗಳಿಂದ ದೂರವಿರಿಸುತ್ತದೆ.

5/9
ಏಲಕ್ಕಿ ಹಾಲು
ಏಲಕ್ಕಿ ಹಾಲು

ಏಲಕ್ಕಿ ಹಾಲನ್ನು ಸೇವಿಸುವುದರಿಂದ ನೆಗಡಿ ಮತ್ತು ಕೆಮ್ಮಿನಿಂದ ರಕ್ಷಿಸುತ್ತದೆ. ಏಲಕ್ಕಿಯು ಗಂಟಲಿನಲ್ಲಿನ ಕಫವನ್ನು ಕಡಿಮೆ ಮಾಡುವಲ್ಲಿ ಸಹಾಯಕವಾಗಿದೆ. 

6/9
ಏಲಕ್ಕಿ ಹಾಲು
ಏಲಕ್ಕಿ ಹಾಲು

ಏಲಕ್ಕಿ ಹಾಲನ್ನು ಸೇವಿಸುವ ಮೂಲಕ ಬಾಯಿ ಹುಣ್ಣುಗಳಿಂದ ಮುಕ್ತಿ ಪಡೆಯಬಹುದು, ಏಲಕ್ಕಿಯು ನಿಮ್ಮ ಹೊಟ್ಟೆಯನ್ನು ಶುದ್ಧವಾಗಿಡಲು ಸಹಾಯ ಮಾಡುತ್ತದೆ. 

7/9
ಏಲಕ್ಕಿ ಹಾಲು
ಏಲಕ್ಕಿ ಹಾಲು

ಮಧುಮೇಹಿಗಳು ಏಲಕ್ಕಿ ಹಾಲು ಕುಡಿದು ಮಲಗಿದರೆ ಬ್ಲಡ್‌ ಶುಗರ್‌ ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಸಹ ಸಹಾಯಕವಾಗಿದೆ.

8/9
ಏಲಕ್ಕಿ ಹಾಲು
ಏಲಕ್ಕಿ ಹಾಲು

ಎರಡು ಏಲಕ್ಕಿಗಳನ್ನು ಕುಟ್ಟಿ ಪುಡಿ ಮಾಡಿ. ಒಂದು ಲೋಟ ಉಗುರುಬೆಚ್ಚಗಿನ ಹಾಲಿಗೆ ಏಲಕ್ಕಿ ಪುಡಿ ಬೆರೆಸಿ ಪ್ರತಿದಿನ ಮಲಗುವ ಮುನ್ನ ಸೇವಿಸಿ.

9/9
ಏಲಕ್ಕಿ ಹಾಲು
ಏಲಕ್ಕಿ ಹಾಲು

ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.





Read More