PHOTOS

ಹಾಲನ್ನು ಈ ರೀತಿ ಬಳಸಿ ತ್ವಚೆಯ ಸಮಸ್ಯೆಗಳಿಗೆ ಹೇಳಿ ಗುಡ್ ಬೈ

Milk For Skin: ಹಾಲು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ನಿಮಗೆ ತಿಳಿದೇ ಇದೆ. ಆದರಿದು ಆರೋಗ್ಯಕ್ಕಷ್ಟೇ ಅಲ್ಲ, ತ್ವಚೆಯ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ ಎಂದು ಸ...

Advertisement
1/6
ಹಾಲು
ಹಾಲು

ಹಾಲಿನಿಂದ ತ್ವಚೆಯ ಹಲವು ಸಮಸ್ಯೆಗಳನ್ನು ನಿವಾರಿಸಬಹುದು. ಇದಕ್ಕಾಗಿ ನೀವು ಸ್ನಾನ ಮಾಡುವ ನೀರಿನಲ್ಲಿ ಸ್ವಲ್ಪ ಹಾಲನ್ನು ಬೆರೆಸಿದರೆ ಅಷ್ಟೇ ಸಾಕು. ಹಾಲಿನ ಸ್ನಾನ ಮಾಡುವುದರಿಂದ ಸಿಗುವ ಪ್ರಯೋಜನಗಳೆಂದರೆ.... 

2/6
ಹಾಲಿನ ಮಸಾಜ್
ಹಾಲಿನ ಮಸಾಜ್

ಹಾಲಿನ ಸ್ನಾನ ಮಾಡುವ ಮೊದಲು ಹಸಿ ಹಾಲನ್ನು ತೆಗೆದುಕೊಂಡು ವೃತ್ತಾಕಾರವಾಗಿ ಮಸಾಜ್ ಮಾಡಿ ಬಳಿಕ ಸ್ನಾನ ಮಾಡುವುಯರಿಂದ ಚರ್ಮ ಮೃದುವಾಗುತ್ತದೆ. 

3/6
ಟ್ಯಾನಿಂಗ್
 ಟ್ಯಾನಿಂಗ್

ಟ್ಯಾನಿಂಗ್ ರಿಮೂವ್ ಮಾಡಲು ಕೂಡ ಹಾಲಿನ ಸ್ನಾನ ತುಂಬಾ ಪ್ರಯೋಜನಕಾರಿ ಆಗಿದೆ. 

4/6
ಆಂಟಿ ಏಜಿಂಗ್
ಆಂಟಿ ಏಜಿಂಗ್

ನಿಯಮಿತವಾಗಿ ಹಾಲಿನ ಸ್ನಾನ ಮಾಡುವುದರಿಂದ ಸುಕ್ಕುಗಳು ನಿವಾರಣೆಯಾಗಿ ಚಿರ ಯುವಕರಂತೆ ಕಾಣಬಹುದು. 

5/6
ಕೂದಲಿನ ಸಮಸ್ಯೆ
ಕೂದಲಿನ ಸಮಸ್ಯೆ

ಹಾಲಿನ ಸ್ನಾನ ಮಾಡುವುದರಿಂದ ಕೂದಲು ಉದುರುವಿಕೆ ಸಮಸ್ಯೆಯಿಂದಲೂ ಪರಿಹಾರ ಪಡೆಯಬಹುದು. 

6/6
ಸೂಚನೆ
 ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More