PHOTOS

Milana Nagaraj: ತಾಯಿಯಾಗುತ್ತಿರುವ ಸಂತಸದಲ್ಲಿ ಲವ್‌ ಮಾಕ್‌ಟೇಲ್‌ ನಿಧಿಮಾ: ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ ನಟಿ!

Milana Nagaraj Latest Photoshoot: ಸ್ಯಾಂಡಲ್‌ವುಡ್‌ ನಟಿ ಮಿಲನಾ ನಾಗರಾಜ್‌ ಮದುವೆಯಾಗದ ಮೂರು ವರ್ಷಗಳ ನಂತರ ತಾಯಿಯಾಗುತ್ತಿದ್ದಾರೆ. ಮೊದ...

Advertisement
1/5

ಚಂದನವನದ ನಟಿ ಮಿಲನಾ ನಾಗರಾಜ್‌ ಸಿಲ್ಕ್‌ ರೆಡ್‌  ಬಾರ್ಡರ್‌ ಹಾಗೂ ಗೋಲ್ಡನ್‌ ಕ್ರೀಮ್‌ ಸಲ್ವಾರ್‌ ಕಮೀಸ್‌ ಧರಿಸಿಕೊಂಡು ಹೊಸ ಪೋಟೋಶೂಟ್‌ ಮಾಡಿಸಿದ್ದಾರೆ.

2/5

ನಟಿ ಮಿಲನಾ ನಾಗರಾಜ್‌ ಫೋಟೋಶೂಟ್‌ನಲ್ಲಿ ಸಿಂಪಲ್‌ ಓಲೆ ಹಾಗೂ ಒಂದು ಕೈಯಿಗೆ ಉಂಗುರವನ್ನು ಹಾಕಿಕೊಂಡು ಸಿಂಪಲ್‌ ಮೇಕಪ್‌ ಮಾಡಿಕೊಂಡಿದ್ದಾರೆ.

3/5

ಕನ್ನಡತಿ ಮಿಲನಾ ನಾಗರಾಜ್‌ ಕ್ಯಾಮೆಯಾಗೆ ಡಿಫರೆಂಟ್‌ ಡಿಫರೆಂಟಾಗಿ ಫೋಟೋಗಳಿಗೆ ಪೋಸ್‌ ನೀಡಿದ್ದು, ಕೆಲವು ಪೋಟೋಗಳನ್ನು ಗಮನಿಸಿದರೆ ಬೇಬಿ ಬಂಪ್‌ ಕೂಡ ಕಾಣುತ್ತದೆ.

4/5

ಮಿಲನಾ ನಾಗರಾಜ್‌ ಫೋಟೋಗಳನ್ನು ಸೋಶಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಈ ಪೋಸ್ಟ್‌ಗೆ ಈಗಾಗಲೇ ಎರಡು ಲಕ್ಷಕ್ಕೂ ಹೆಚ್ಚು ಲೈಕ್ಸ್‌ ಬಂದಿದೆ.

5/5

ನಟಿ ಮಿಲನಾ ಗರ್ಭಿಣಿಯಾಗಿರುವ ಖುಷಿಯಲ್ಲಿ ಇತ್ತೀಚೆಗೆ ತಮ್ಮ ಗಂಡನ ಜೊತೆಗೆ ಬಾಲಿಗೆ ತೆರಳಿದ್ದರು. ಅಲ್ಲಿ ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡುತ್ತಾ, ಸಖತ್‌ ಎಂಜಾಯ್‌ ಕೂಡ ಮಾಡಿದ್ದಾರೆ.  





Read More