PHOTOS

12 ವರ್ಷಗಳ ಬಳಿಕ ಈ ರಾಶಿಗೆ ಶ್ರೀಮಂತಿಕೆ ನೀಡಲು ಬಂದ ಬುಧದೇವ: ಸಂಪತ್ತಿನ ಮಳೆ ಖಚಿತ, ಯಶಸ್ಸು-ಆಯಸ್ಸು ಹೆಚ್ಚಳ!

Mercury Transit in Leo 2023: ಜುಲೈ 24 ರಂದು ಬುಧವು ಸಿಂಹ ರಾಶಿಯಲ್ಲಿ ಸಾಗಲಿದೆ. ಅಕ್ಟೋಬರ್ 1 ರಂದು ರಾತ್ರಿ 8.3...

Advertisement
1/6
ಬುಧ ಗೋಚರ 2023
ಬುಧ ಗೋಚರ 2023

ಗ್ರೀಕ್ ಜ್ಯೋತಿಷ್ಯದ ಪ್ರಕಾರ, ಬುಧ ಗ್ರಹವನ್ನು ಸಸ್ಯಗಳ ರಾಜ ಎಂದು ಕರೆಯಲಾಗುತ್ತದೆ. ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧನು ಮಿಥುನ ಮತ್ತು ಕನ್ಯಾ ರಾಶಿಯ ಅಧಿಪತಿ.

2/6
ಬುಧ ಗೋಚರ
ಬುಧ ಗೋಚರ

ಬುಧವು ಜ್ಯೋತಿಷ್ಯ ಜ್ಞಾನ, ವಾಣಿಜ್ಯ ಅಂಶವಾಗಿದೆ. ಜೊತೆಗೆ ಬುದ್ಧಿವಂತಿಕೆ ಮತ್ತು ಮಾತಿನ ದೇವರು. ಸದ್ಯ ಸಿಂಹ ರಾಶಿಯಲ್ಲಿ ಬುಧ ಗೋಚರವು ಕೆಲ ರಾಶಿಗಳ ಮೇಲೆ ಶುಭ ಪರಿಣಾಮವನ್ನು ಬೀರುತ್ತದೆ.

3/6
ಮೇಷ ರಾಶಿ
ಮೇಷ ರಾಶಿ

ಮೇಷ ರಾಶಿ: ಈ ಬುಧ ಸಂಕ್ರಮಣದ ಪ್ರಭಾವದಿಂದ ಈ ರಾಶಿಯವರಿಗೆ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಪೂರ್ವಜರ ಆಸ್ತಿಯಿಂದ ಲಾಭ ಪಡೆಯಬಹುದು. ಮಕ್ಕಳು ಮತ್ತು ಸಂಗಾತಿಯ ಪರಿಸ್ಥಿತಿ ಉತ್ತಮವಾಗಿರುತ್ತದೆ.

4/6
ವೃಷಭ ರಾಶಿ
ವೃಷಭ ರಾಶಿ

ವೃಷಭ ರಾಶಿ: ಬುಧ ಗೋಚರದಿಂದ ಈ ರಾಶಿಯವರ ಸಂಪತ್ತಿನ ಜೊತೆಗೆ ನಿಮ್ಮ ಆಯಸ್ಸು ಕೂಡ ಹೆಚ್ಚಾಗುತ್ತದೆ. ಸರ್ಕಾರಿ ಕೆಲಸಗಳಿಂದ ಲಾಭವನ್ನು ಪಡೆಯುತ್ತೀರಿ. ಪ್ರಗತಿ ಖಚಿತವಾಗಿರುತ್ತದೆ. ಈ ಸಮಯದಲ್ಲಿ ನೀವು ತಾಳ್ಮೆಯಿಂದ ಇರುತ್ತೀರಿ.

5/6
ಕಟಕ ರಾಶಿ
ಕಟಕ ರಾಶಿ

ಕಟಕ ರಾಶಿ: ಬುಧ ಗೋಚರದಿಂದ ವ್ಯಾಪಾರವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಬೌದ್ಧಿಕ ಸಾಮರ್ಥ್ಯವೂ ಉತ್ತಮವಾಗಿರುತ್ತದೆ. ಕೈ ಇಟ್ಟ ಪ್ರತೀ ಕಾರ್ಯದಲ್ಲಿ ಯಶಸ್ಸು ಇರುತ್ತದೆ, ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.

6/6
ಸೂಚನೆ
ಸೂಚನೆ

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)





Read More