PHOTOS

Mercury Transit 2021: ಮೇಷ ರಾಶಿಯಲ್ಲಿ ಬುಧನ ಗೋಚರ, ನಿಮ್ಮ ರಾಶಿಯ ಮೇಲೆ ಏನು ಪ್ರಭಾವ?

cury Transit 2021 - ಮೇಷ ರಾಶಿಯಲ್ಲಿ ಈಗಾಗಲೇ ಸೂರ್ಯ ಹಾಗೂ ಶುಕ್ರ ಗ್ರಹಗಳ ಪ್ರವೇಶವಾಗಿದೆ. ಇದೀಗ ಗ್ರಹಗಳ ರಾಜ ಕುಮಾರ ಎಂದೇ ಕರೆಯಲಾಗುವ ಬುಧ ಕೂಡ ಮೇ...

Advertisement
1/12

1. ಮೇಷ- ಸೂರ್ಯ ಹಾಗೂ ಶುಕ್ರರು ಈಗಾಗಲೇ ನೆಲೆಸಿರುವ ರಾಶಿಗೆ ಬುಧ ಪ್ರವೇಶಿಸಿದ್ದಾನೆ. ಇದರಿಂದ ನಿಮಗೆ ಒಳ್ಳೆಯ ಪರಿಣಾಮಗಳು ಸಿಗಲಿದ್ದು, ಕೀರ್ತಿ ಹೆಚ್ಚಾಗಲಿದೆ. ವ್ಯವಸಾಯ ಉತ್ತಮ ರೀತಿಯಲ್ಲಿ ಸಾಗಲಿದೆ. ಆರೋಗ್ಯ ಸುಧಾರಣೆಯಾಗಲಿದೆ. ಆದರೆ, ಸ್ಥಿತಿಪ್ರಜ್ಞೆಯಿಂದ ಕಾರ್ಯನಿರ್ವಹಿಸಿ.

2/12

2. ವೃಷಭ- ಶುಭ ಪರಿಣಾಮ ಸಿಗಲಿದೆ, ಆದಾಯದ ಮೂಲಗಳು ಹೆಚ್ಚಾಗಲಿವೆ, ಭಾಗ್ಯ ನಿಮಗೆ ಸಾಥ್ ನೀಡಲಿದೆ, ವ್ಯವಸಾಯ ಕೂಡ ಉತ್ತಮ ರೀತಿಯಲ್ಲಿ ಸಾಗಲಿದೆ. ಖರ್ಚಿನ ಮೇಲೆ ಅಂಕುಶವಿರಲಿ, ಆರೋಗ್ಯದ ಕಾಳಜಿವಹಿಸಿ.  

3/12

3.ಮಿಥುನ-ಬುಧ ಮಿಥುನ ರಾಶಿಗೆ ಅಧಿಪತಿ. ಹೀಗಾಗಿ ಈ ರಾಶಿಯ ಜಾತಕದವರಿಗೂ ಕೂಡ ಬುಧನ ರಾಶಿ ಪರಿವರ್ತನೆಯಿಂದ ಲಾಭ ಸಿಗಲಿದೆ. ಆರೋಗ್ಯ ಸುಧಾರಣೆ, ವ್ಯವಸಾಯ ಹಾಗೂ ಉದ್ಯೋಗದಿಂದ ಲಾಭ ಸಿಗಲಿದೆ. ವಿವಾದಗಳಿಂದ ದೂರವಿರಿ ಇಲ್ಲದೆ ಹೋದಲ್ಲಿ ಆಗುವ ಕೆಲಸಗಳು ಕೂಡ ನಿಂತುಹೋಗಲಿವೆ.

4/12

4. ಕರ್ಕ- ಮಿಶ್ರ ಫಲಗಳು ಸಿಗಲಿವೆ. ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ ಇದೆ. ಶುಭ ಸಮಾಚಾರ ಸಿಗಲಿದೆ. ವ್ಯಾಪಾರದಲ್ಲಿ ಲಾಭ ಸಿಗಲಿದೆ. ಆದರೆ, ವಾದ-ವಿವಾದ ಗಳಿಂದ ದೂರ ಉಳಿಯಿರಿ.

5/12

5. ಸಿಂಹ ರಾಶಿ: ಬುಧನ ರಾಶಿ ಪರಿವರ್ತನೆಯಿಂದ ಸಿಂಹ ರಾಶಿಯ ಜಾತಕದವರವೈವಾಹಿಕ ಅಡಚಣೆಗಳು ದೂರಾಗಲಿವೆ. ಆರೋಗ್ಯ ಸುಧಾರಿಸಲಿದೆ. ವ್ಯಾಪಾರದ ಜೊತೆಗೆ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ. ಕೌಟುಂಬಿಕ ಸಂತಸ ಸಿಗಲಿದೆ. ಆರೋಗ್ಯದ ಕಾಳಜಿವಹಿಸಿ.

6/12

6. ಕನ್ಯಾ-  ಮಿಶ್ರ ಫಲ, ಆರೋಗ್ಯದ ದುರ್ಲಕ್ಷ ಬೇಡ. ಮದುವೆ ನಿಶ್ಚಯವಾಗುವ ಯೋಗ. ಉದ್ಯೋಗ-ವ್ಯಾಪಾರದಲ್ಲಿ ಅಡಚಣೆ ಎದುರಾಗಲಿದೆ. ಆತ್ಮವಿಶ್ವಾಸದಿಂದಿರಿ.

7/12

7. ತುಲಾ ರಾಶಿ- ಬುಧನ ರಾಶಿ ಪರಿವರ್ತನೆ ತುಲಾ ರಾಶಿಯ ಜಾತಕದವರ ಪಾಲಿಗೆ ಲಾಭ ತರಲಿದೆ. ಆರೋಗ್ಯ ಉತ್ತಮವಾಗಿರಲಿದೆ. ವಿದ್ಯಾರ್ಥಿಗಳಿಗೆ ಇದು ಸಕಾಲ. ಆದಾಯದಲ್ಲಿ ಹೆಚ್ಚಳ. ಹೂಡಿಕೆಯಿಂದ ಲಾಭ ಬರಲಿದೆ.

8/12

8. ವೃಶ್ಚಿಕ- ಮಿಶ್ರ ಫಲ. ಆರೋಗ್ಯದ ಕಾಳಜಿವಹಿಸಿ. ಒತ್ತಡದ ಸ್ಥಿತಿ ನಿರ್ಮಾಣಗೊಳ್ಳಲಿದೆ. ವಿವಾದಗಳಿಂದ ದೂರವಿರಲು ಪ್ರಯತ್ನಿಸಿ. ಸಂತಾನ ಪಕ್ಷದಿಂದ ಒಳ್ಳೆಯ ಸಮಾಚಾರ ಸಿಗಲಿದೆ.

9/12

9. ಧನು- ಬುಧನ ಮೇಷ ರಾಶಿ ಗೋಚರ ಧನು ರಾಶಿಯ ಜಾತಕದವರ ಪಾಲಿಗೆ ಉತ್ತಮ ಫಲ ನೀಡಲಿದೆ. ವ್ಯಾಪಾರಕ್ಕಾಗಿ ಇದು ಸಕಾಲ. ಆರೋಗ್ಯದಲ್ಲಿ ಸುಧಾರಣೆ. ಬಡ್ತಿ ಸಿಗುವ ಸಾಧ್ಯತೆ. ಜನರ ಸಹಕಾರ ಸಿಗಲಿದೆ.

10/12

10. ಮಕರ- ಬುಧನ ರಾಶಿ ಪರಿವರ್ತನೆ ಮಕರ ರಾಶಿಯ ಜಾತಕದವರಿಗೆ ಸಾಮಾನ್ಯ ಪರಿಣಾಮಗಳನ್ನು ತರಲಿದೆ. ಆರೋಗ್ಯ ಸುಧಾರಣೆ, ವ್ಯಾಪಾರದಲ್ಲಿ ಉತ್ತಮ ಸ್ಥಿತಿ. ಒತ್ತಡ ಹಾಗೂ ವಿವಾದಗಳಿಂದ ದೂರವಿರಿ.

11/12

11. ಕುಂಭ- ಕುಂಭ ರಾಶಿಯ ಜಾತಕದವರು ತಮ್ಮ ಆರೋಗ್ಯದ ಕಡೆಗೆ ವಿಶೇಷ ಗಮನಹರಿಸಬೇಕು. ಅವಸರಗಳ ಲಾಭ ಸಿಗಲಿದೆ. ಶತ್ರುಗಳ ಆಟ ನಡೆಯಲ್ಲ. ವ್ಯಾಪಾರ ಉತ್ತಮವಾಗಿರಲಿದೆ.

12/12

12. ಮೀನ- ಬುಧನ ಮೇಷ ರಾಶಿ ಗೋಚರ ನಿಮ್ಮ ಎಲ್ಲಾ ಸಮಸ್ಯೆಗಳನ್ನು ದೂರಗೊಲಿಸಲಿದೆ. ನೌಕರಿ ಹಾಗೂ ವ್ಯಾಪಾರದಲ್ಲಿ ಲಾಭದ ಜೊತೆಗೆ ಒಳ್ಳೆಯ ಕಾಲ ಕೂಡಿ ಬರಲಿದೆ. ಜನರ ಸಹಕಾರ ಲಭಿಸಲಿದೆ 





Read More