PHOTOS

Megha shetty : ಕೈವ ಚಿತ್ರದ ಲುಕ್ ರಿಮೇಕ್ ಮಾಡಿದ ನಟಿ, ಫೋಟೋಸ್ ಇಲ್ಲಿವೆ

g> ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಟಿ, ಇವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಧಾನವಾಗಿ ಕೆಲಸ ಮಾಡುತ್ತಾರೆ . ಜೊತೆ ಜೊತೆಯಲಿ ಎಂಬ ಕನ್ನಡ ಧಾರಾವಾಹಿಯ...

Advertisement
1/5

ಕೈವ ಚಿತ್ರದ ಲುಕಾ ಟೆಸ್ಟ್ ಮಾಡಿರುವ ನಟಿ ಮೇಘ 

2/5

ಕೇಸರಿ ಸೀರೆಯಲ್ಲಿ ಮನೆಯೊಡತಿ ತರಹವೇ ಕಂಡ ಕೈವ ನಟಿ 

3/5

ಕೈಗೆ ಕೆಂಪು ಬಣ್ಣದ ಬಳೆ ಹಾಗೂ ಹೂವು ಮೂಡಿದು ಚೆಂದದ ಫೋಟೋಗೆ ಪೋಸ್ ಕೊಟ್ಟಿದ್ದಾರೆ

4/5

throwback ಟೂ ಕೈವ ಲುಕ್ ಟೆಸ್ಟ್ ಎಂದು ಹಾಕಿಕೊಂಡಿರುವ ನಟಿ 

5/5

ಟ್ರಿಪಲ್ ರೈಡಿಂಗ್, ಕೈವ ಮತ್ತು ದಿಲ್ ಪಸಂದ್ ಸಿನಿಮಾದಲ್ಲಿ ನಟಿಸಿರುವ ನಟಿ





Read More