PHOTOS

Megha Shetty : ವಿಭಿನ್ನವಾದ ಡ್ರೆಸ್ ನಲ್ಲಿ ಕೈವ ನಟಿ : ಫೋಟೋಸ್ ವೈರಲ್

/strong>ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಟಿ, ಇವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಧಾನವಾಗಿ ಕೆಲಸ ಮಾಡುತ್ತಾರೆ . ಜೊತೆ ಜೊತೆಯಲಿ ಎಂಬ ಕನ್ನಡ ಧಾರಾವಾಹಿಯ...

Advertisement
1/5

ಬ್ಲಾಕ್ ಡ್ರೆಸ್ ನಲ್ಲಿ ಜೊತೆ ಜೊತೆಯಲಿ ಖ್ಯಾತಿಯ ಮೇಘಾ ಶೆಟ್ಟಿ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ

2/5

ಕಂಪ್ಲೀಟ್ ಬ್ಲಾಕ್ ಕಲರ್ ನಲ್ಲಿ ಕವರ್ ಆಗಿರುವ ಡ್ರೆಸ್ ಮೇಲೆ ಬಿಳಿ ಮುತ್ತುಗಳನ್ನು ಹೊಂದಿದೆ.

3/5

ವಿಭಿನ್ನ ರೀತಿಯ ಪೋಸ್ ಗಳನ್ನು ನೀಡಿ ಫೋಟೋ ಶೂಟ್ ಮಾಡಿಸಿರುವ ನಟಿ

4/5

ಕಪ್ಪು ಬಣ್ಣದ ಮುತ್ತಿನ ಕಿವಿಯೋಲೆಯನಾ ಧರಿಸಿ ಬಟ್ಟೆಗೆ ಕಾಂಟ್ರಾಸ್ಟ್ ಆಗಿ ಮ್ಯಾಚ್ ಮಾಡಿದ್ದಾರೆ.

5/5

ಮಿಂಚಿನ ಫೋಟೋಶೂಟ್ಗಳಿಗಿಂತ ವಿಭಿನ್ನವಾದ ಫೋಟೋ ಶೂಟ್ನಲ್ಲಿ ಮೇಘ ಶೆಟ್ಟಿ ಕಾಣಿಸಿಕೊಂಡಿದ್ದಾರೆ  





Read More