PHOTOS

ಪ್ರೀತಿಯ ಬಲೆಗೆ ಬಿದ್ದು ಎರಡು ಮಕ್ಕಳ ತಾಯಿಯೊಂದಿಗೆ ಮದುವೆ!ಚಿಯರ್ ಗರ್ಲ್,ಮಾಡೆಲ್ ಅಂದಕ್ಕೆ ಮನಸೋತ ಖ್ಯಾತ ಕ್ರಿಕೆಟಿಗನಿಗೆ ಸಿಕ್ಕಿದ್ದು ನರಕ ಯಾತನೆ!

ಲ್ಕತ್ತಾ ನೈಟ್ ರೈಡರ್ಸ್‌ಗೆ ಚಿಯರ್ ಲೀಡರ್ ಕೂಡಾ ಆಗಿದ್ದಾರೆ.ಹಸಿನ್ ಜಹಾನ್ ತಮ್ಮ ಫಿಟ್ನೆ...

Advertisement
1/7
ಹಸಿನ್ ಜಹಾನ್
ಹಸಿನ್ ಜಹಾನ್

ಹಸಿನ್ ಜಹಾನ್ ವೃತ್ತಿಪರ ಮಾಡೆಲ್.ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಚಿಯರ್ ಲೀಡರ್ ಕೂಡಾ ಆಗಿದ್ದಾರೆ.ಹಸಿನ್ ಜಹಾನ್ ತಮ್ಮ ಫಿಟ್ನೆಸ್ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. 

2/7
ವಿವಾದಗಳಲ್ಲೂ ಮುಂದು :
ವಿವಾದಗಳಲ್ಲೂ ಮುಂದು :

ಮೊಹಮ್ಮದ್ ಶಮಿ ಜೊತೆಗಿನ ವಿವಾದದಿಂದಾಗಿ ಹಸಿನ್ ಜಹಾನ್ ತನ್ನ ಮಗಳೊಂದಿಗೆ ಬಹಳ ದಿನಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.ಇವರಿಬ್ಬರ ನಡುವೆ ಮನಸ್ತಾಪ ಬಹಳ ಸಮಯದಿಂದ ನಡೆದುಕೊಂಡು ಬಂದಿದೆ. ಆದರೂ ಇಬ್ಬರ ನಡುವೆ ಇನ್ನೂ ವಿಚ್ಛೇದನ ಆಗಿಲ್ಲ.  

3/7
ಶಮಿ ವಿರುದ್ದ ಗಂಭೀರ ಆರೋಪ :
ಶಮಿ ವಿರುದ್ದ ಗಂಭೀರ ಆರೋಪ :

ಮೊಹಮ್ಮದ್ ಶಮಿ ಮತ್ತು ಹಸೀನ್ ಜಹಾನ್  2014ರಲ್ಲಿ ವಿವಾಹವಾದರು.ಕೆಲವು ವರ್ಷಗಳ ನಂತರ, ಶಮಿ ಇತರ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದಾರೆಂದು ಎನ್ನುವ ಆರೋಪ ಪತ್ನಿ ಕಡೆಯಿಂದ ಬಂತು.

4/7
ಅತ್ಯಾಚಾರದ ಆರೋಪ :
ಅತ್ಯಾಚಾರದ ಆರೋಪ :

2018ರಲ್ಲಿ,ಹಲ್ಲೆ, ಅತ್ಯಾಚಾರ,ಕೊಲೆ ಯತ್ನ ಮತ್ತು ಕೌಟುಂಬಿಕ ಹಿಂಸಾಚಾರದಂತಹ ಆರೋಪಗಳ ಅಡಿಯಲ್ಲಿ ಶಮಿ ವಿರುದ್ದ ಪ್ರಕರಣ ದಾಖಲಿಸಲಾಗಿದೆ.  

5/7
ಸುರದ್ರೂಪಿ ಮಾಡೆಲ್
ಸುರದ್ರೂಪಿ ಮಾಡೆಲ್

ಹಸೀನ್ ರೂಪದರ್ಶಿಯಾಗಿದ್ದರು. ನಂತರ ಅವರು ಕೋಲ್ಕತ್ತಾ ನೈಟ್ ರೈಡರ್ಸ್‌ನ ಚಿಯರ್ ಲೀಡರ್ ಆದರು.ಇದೇ ಸಮಯದಲ್ಲಿ ಇಬ್ಬರೂ ಭೇಟಿಯಾದದ್ದು, ಪ್ರೀತಿ ಹುಟ್ಟಿದ್ದು, ಮದುವೆಯಾದದ್ದು.

6/7
ಮಾಡೆಲಿಂಗ್ ಗೆ ಗುಡ್ ಬೈ
ಮಾಡೆಲಿಂಗ್ ಗೆ ಗುಡ್ ಬೈ

ಮದುವೆಯ ನಂತರ ಹಸಿನ್ ಜಹಾನ್ ಮಾಡೆಲಿಂಗ್ ತೊರೆದರು.ಇದು ಹಸಿನ್ ಜಹಾನ್ ಅವರ ಎರಡನೇ ಮದುವೆ.    

7/7
ಎರಡನೇ ಮದುವೆ
ಎರಡನೇ ಮದುವೆ

ಹಸೀನ್ ಜಹಾನ್ ಅವರ ಮೊದಲ ಮದುವೆಯಿಂದ ಇಬ್ಬರು ಮಕ್ಕಳಿದ್ದಾರೆ.  ಮೊದಲ ಮದುವೆಯಿಂದ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು.ಆದರೆ 2010ರಲ್ಲಿ ಇವರಿಬ್ಬರಿಗೂ ವಿಚ್ಛೇದನವಾಗಿತ್ತು.  





Read More