PHOTOS

ವೃಷಭದಲ್ಲಿ ಗುರು ಸಂಚಾರ.. 12 ವರ್ಷದ ನಂತರ ಈ 3 ರಾಶಿಗಳಿಗೆ ಗುರುಬಲ, ಮುಟ್ಟಿದ್ದೆಲ್ಲ ಚಿನ್ನ.. ಧನ ಸಂಪತ್ತನ್ನು ಹೊತ್ತು ಮನೆಗೆ ಬರುವಳು ಮಹಾಲಕ್ಷ್ಮಿ!

rus Effects : ಏಪ್ರಿಲ್ ಅಂತ್ಯದಲ್ಲಿ ಗುರು ಸಂಚಾರ ನಡೆಯಲಿದೆ. ಇದರಿಂದ ಮೂರಯ ರಾಶಿಗಳ ಜನರಿಗೆ ರಾಜಯೋಗ ಬರಲಿದೆ. ಅ...

Advertisement
1/5
ವೃಷಭ ರಾಶಿಯಲ್ಲಿ ಗುರು ಸಂಚಾರ
ವೃಷಭ ರಾಶಿಯಲ್ಲಿ ಗುರು ಸಂಚಾರ

Jupiter Transit in Taurus : ಮೇಷ ರಾಶಿಯಲ್ಲಿ ಸಂಚರಿಸುತ್ತಿದ್ದ ಗುರು ಏಪ್ರಿಲ್ 29 ರಂದು ವೃಷಭ ರಾಶಿಗೆ ಪ್ರವೇಶಿಸಲಿದೆ. ವೃಷಭ ರಾಶಿಯಲ್ಲಿ ಗುರು ಸಂಚಾರದಿಂದ 3 ರಾಶಿಗಳಿಗೆ ಗುರುಬಲ ಬರುವುದು. ಇದರಿಂದ ಅವರ ಜೀವನ ಸುಖದ ಸುಪ್ಪತ್ತಿಗೆಯಾಗುವುದು. ಸಂಪತ್ತು ವೃದ್ಧಿಯಾಗಿ, ಸಕಲ ಸುಖವೂ ಸಿಗುವುದು. 

2/5
ವೃಷಭ ರಾಶಿ
ವೃಷಭ ರಾಶಿ

ವೃಷಭ ರಾಶಿ : ಈ ರಾಶಿಯವರಿಗೆ ಅನೇಕ ಲಾಭ ದೊರೆಯಲಿದೆ. ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಪ್ರತಿ ಕೆಲಸದಲ್ಲೂ ಯಶಸ್ವಿಯಾಗುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ಅಭ್ಯರ್ಥಿಗಳು ಯಶಸ್ವಿಯಾಗುತ್ತಾರೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುವುದು. 

3/5
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ

ವೃಶ್ಚಿಕ ರಾಶಿ : ಬಹುನಿರೀಕ್ಷಿತ ಬಡ್ತಿ ದೊರೆಯಲಿದೆ. ಸರ್ಕಾರಿ ಉದ್ಯೋಗಕ್ಕಾಗಿ ಕಠಿಣ ತಯಾರಿ ನಡೆಸುವ ಅಭ್ಯರ್ಥಿಗಳು ಯಶಸ್ವಿಯಾಗುತ್ತಾರೆ. ಉದ್ಯೋಗಿಗಳಿಗೆ ಸಂಬಳ ಹೆಚ್ಚಾಗಲಿದೆ. ಇದುವರೆಗೂ ನಷ್ಟದಲ್ಲಿ ಸಾಗುತ್ತಿದ್ದ ವ್ಯಾಪಾರ ಲಾಭದ ಹಾದಿ ಹಿಡಿಯಲಿದೆ. 

4/5
ಮಕರ ರಾಶಿ
ಮಕರ ರಾಶಿ

ಮಕರ ರಾಶಿ : ಅವಿವಾಹಿತರ ಮದುವೆ ನಡೆಯಲಿದೆ. ಮನೆ ಸಂತೋಷದಿಂದ ತುಂಬಿರುತ್ತದೆ. ವ್ಯಾಪಾರವು ಅಭಿವೃದ್ಧಿ ಹೊಂದುತ್ತದೆ. ಮಕ್ಕಳಿಲ್ಲದ ದಂಪತಿಗೆ ಮಗುವಾಗುತ್ತದೆ. ಆರ್ಥಿಕವಾಗಿ ಏಳ್ಗೆ ಹೊಂದುವಿರಿ. ಸಾಲದಿಂದ ಹೊರಬರುತ್ತೀರಿ.

5/5
ಗುರು ಗೋಚಾರ 2024
ಗುರು ಗೋಚಾರ 2024

ಸೂಚನೆ: ಪ್ರಿಯ ಓದುಗರೇ ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆಯನ್ನು ಪಡೆಯಿರಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ.





Read More