PHOTOS

ಇನ್ನೊಂದು ವಾರದಲ್ಲಿ ಈ ರಾಶಿಯವರ ಜೀವನದಲ್ಲಿ ಎಲ್ಲವೂ ಮಂಗಳಮಯ ! ಚಿಂತೆಗೆ ಜಾಗವೇ ಇಲ್ಲ

ಶೌರ್ಯ, ಭೂಮಿ, ಮದುವೆಯ ಅಂಶವೆಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಮಂಗಳಣು ಶುಭ ಸ್ಥಾನದಲ್ಲಿದ್ದರೆ ಜೀವನದಲ್ಲಿ ಅಪಾರ ಸಂತೋಷ, ಸಮೃದ್ದಿ ಮನೆ ಮಾಡುತ್ತದೆ. ಮಂಗಳ ಗ...

Advertisement
1/6
ಷಡಷ್ಟಕ ಯೋಗ
ಷಡಷ್ಟಕ ಯೋಗ

ಮಂಗಳ ಗ್ರಹದ ಸಂಚಾರದಿಂದಾಗಿ ಮಂಗಳ ಮತ್ತು ಶನಿಯ ನಡುವೆ ಷಡಷ್ಟಕ ಯೋಗ ಉಂಟಾಗುತ್ತದೆ. ಇದರೊಂದಿಗೆ ಮಂಗಳನಿಂದ  ಹತ್ತನೇ ಮನೆಯಲ್ಲಿ ರಾಹು, ಗುರು ಬುಧ ಮತ್ತು ಸೂರ್ಯ ಇರುತ್ತಾರೆ. ಈ ರೀತಿಯಾಗಿರುವ ಗ್ರಹಗಳ ಸ್ಥಿತಿಯು ಕೆಲವು ರಾಶಿಯವರಿಗೆ  ಮಂಗಳಕರವಾಗಿರುತ್ತದೆ.   

2/6
ಮೇಷ ರಾಶಿ
ಮೇಷ ರಾಶಿ

ಮೇಷ ರಾಶಿ : ಮಂಗಳ ಸಂಕ್ರಮವು ಮೇಷ ರಾಶಿಯವರಿಗೆ ಶುಭ ಫಲ ನೀಡಲಿದೆ. ನಿಮ್ಮ ಆದಾಯ ಹೆಚ್ಚಾಗುತ್ತದೆ. ಎಚ್ಚರಿಕೆಯಿಂದ ಖರ್ಚು ಮಾಡಿದರೆ, ಉಳಿತಾಯ ಸಾಧ್ಯವಾಗುತ್ತದೆ. ಕಾರು ಖರೀದಿಸುವ ಸಾಧ್ಯತೆ ಇದೆ. ವೈವಾಹಿಕ ಜೀವನ ಉತ್ತಮವಾಗಿರಲಿದೆ.   

3/6
ಸಿಂಹ ರಾಶಿ
ಸಿಂಹ ರಾಶಿ

ಸಿಂಹ ರಾಶಿ : ಮಂಗಳನ ರಾಶಿ ಬದಲಾವಣೆಯು ಸಿಂಹ ರಾಶಿಯವರ ಮನದ ಆಸೆಯನ್ನು ಈಡೇರಿಸುತ್ತದೆ. ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ. ನ್ಯಾಯಾಲಯದಲ್ಲಿ ಯಾವುದಾದರೂ ಕೇಸ್ ನಡೆಯುತ್ತಿದ್ದರೆ ತೀರ್ಪು ನಿಮ್ಮ ಬರಬಹುದು. 

4/6
ಕನ್ಯಾ ರಾಶಿ :
ಕನ್ಯಾ ರಾಶಿ :

ಕನ್ಯಾ ರಾಶಿ : ಮಂಗಳ ಗ್ರಹದ ಸಂಚಾರವು ಕನ್ಯಾ ರಾಶಿಯವರ ಸಂಪತ್ತು ವೃದ್ಧಿಸುತ್ತದೆ. ಉದ್ಯೋಗ-ವ್ಯಾಪಾರ ಕ್ಷೇತ್ರದಲ್ಲಿ ಲಾಭವಾಗುವುದು. ವೆಚ್ಚಗಳು ಕಡಿಮೆಯಾಗುತ್ತವೆ.    

5/6
ತುಲಾ ರಾಶಿ
ತುಲಾ ರಾಶಿ

ತುಲಾ ರಾಶಿ: ಮಂಗಳನ ಸಂಕ್ರಮವು ತುಲಾ ರಾಶಿಯವರಿಗೆ ಪ್ರಗತಿಯನ್ನು ನೀಡುತ್ತದೆ. ಜನರು ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ. ನೀವು ವೇಗವಾಗಿ ಪ್ರಗತಿ ಹೊಂದುತ್ತೀರಿ. ಆದರೆ ದುರಹಂಕಾರದಿಂದ ದೂರವಿರಿ. ಆದಾಯ ಹೆಚ್ಚಲಿದೆ. 

6/6
ಕುಂಭ ರಾಶಿ :
 ಕುಂಭ ರಾಶಿ :

 ಕುಂಭ ರಾಶಿ : ಈ ರಾಶಿಯವರಿಗೆ ಮಂಗಳ ಸಂಚಾರವು ಶುಭ ಫಲಿತಾಂಶಗಳನ್ನು ನೀಡಲಿದೆ. ಇಲ್ಲಿಯವರೆಗೆ ಜೀವನದಲ್ಲಿಎದುರಾಗಿದ್ದ  ಅಡೆತಡೆಗಳು ನಿವಾರಣೆಯಾಗುವುದು. 





Read More