PHOTOS

Shani Mangala Yuti: 30 ವರ್ಷಗಳ ನಂತರ ನಿರ್ಮಾಣಗೊಳ್ಳಲಿದೆ ಅಪಾಯಕಾರಿ ಯೋಗ, ಈ ರಾಶಿಯವರಿಗೆ ಭಾರೀ ಸಂಕಷ್ಟ

Shani Mangala Yuti: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 30 ವರ್ಷಗಳ ನಂತರ ಶನಿಯ ರಾಶಿಚಕ್ರ ಚಿಹ್ನೆಯಾದ ಕುಂಭ ರಾಶಿಯಲ್ಲಿ ಮಂಗಳ ಮತ್ತು ಶನಿಯ ಸಂಯೋಗ ನಡೆಯಲಿದೆ. ಈ ...

Advertisement
1/8
ಶನಿ ದೇವ
ಶನಿ ದೇವ

ಶನಿ ದೇವ:  ಜ್ಯೋತಿಷ್ಯ ಶಾಸ್ತ್ರದಲ್ಲಿ, ನ್ಯಾಯದ ದೇವರು, ಕರ್ಮಫಲದಾತ ಎಂದು ಪರಿಗಣಿಸಲ್ಪಟ್ಟಿರುವ ಶನಿ ದೇವನು ತನ್ನದೇ ಆದ ಕುಂಭ ರಾಶಿಯಲ್ಲಿ ನೆಲೆಸಿದ್ದಾನೆ. 

2/8
ಮಂಗಳ ರಾಶಿ ಪರಿವರ್ತನೆ
ಮಂಗಳ ರಾಶಿ ಪರಿವರ್ತನೆ

ಮಂಗಳ ರಾಶಿ ಪರಿವರ್ತನೆ:  ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ, ಕಮಾಂಡರ್ ಗ್ರಹ ಎಂದು ಪರಿಗಣಿಸಲ್ಪಟ್ಟಿರುವ ಮಂಗಳನು ಮಾರ್ಚ್ 15ರಂದು ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ. 

3/8
ಶನಿ ಮಂಗಳ ಯುತಿ
ಶನಿ ಮಂಗಳ ಯುತಿ

ಶನಿ ಮಂಗಳ ಯುತಿ:  ಇದರಿಂದ ಕುಂಭ ರಾಶಿಯಲ್ಲಿ ಶನಿ ಮತ್ತು ಮಂಗಳ ಯುತಿ ಸಂಭವಿಸಲಿದೆ. ಗಮನಾರ್ಹವಾಗಿ, ಮೂರು ದಶಕಗಳ ಬಳಿಕ ಕುಂಭ ರಾಶಿಯಲ್ಲಿ ಶನಿ ಮಂಗಳ ಸಂಯೋಜನೆಗೊಳ್ಳಲಿದ್ದಾರೆ. 

4/8
ಅಪಾಯಕಾರಿ ಯೋಗ
ಅಪಾಯಕಾರಿ ಯೋಗ

ಅಪಾಯಕಾರಿ ಯೋಗ:  ಕುಂಭ ರಾಶಿಯಲ್ಲಿ ಶನಿ ಮತ್ತು ಮಂಗಳ ಒಟ್ಟಿಗೆ ಕೂಡುವುದರಿಂದ ಎರಡೂ ಗ್ರಹಗಳ ಅಪಾಯಕಾರಿ ಸಂಯೋಜನೆಯು ರೂಪುಗೊಳ್ಳಲಿದೆ. ಇದರಿಂದಾಗಿ ಅಪಾಯಕಾರಿ ಯೋಗ ನಿರ್ಮಾಣಗೊಳ್ಳಲಿದ್ದು, ಇದು ಕೆಲವು ರಾಶಿಯವರ ಜೀವನದಲ್ಲಿ ಭಾರೀ ಸಮಸ್ಯೆಗಳನ್ನು ಸೃಷ್ಟಿಸಲಿದೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳೆಂದರೆ... 

5/8
ಕರ್ಕಾಟಕ ರಾಶಿ
ಕರ್ಕಾಟಕ ರಾಶಿ

ಕರ್ಕಾಟಕ ರಾಶಿ:  ಎರಡು ಅಪಾಯಕಾರಿ ರಾಶಿಗಳ ಸಂಯೋಜನೆಯು ಕರ್ಕಾಟಕ ರಾಶಿಯವರ ಜೀವನದ್ಲಲಿ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಲಿದೆ. ಈ ಸಮಯದಲ್ಲಿ ಗುಪ್ತ ರೋಗಗಳ ಸಮಸ್ಯೆ ಬಾಧಿಸಬಹುದು. ಅಪಘಾತ ಸಾಧ್ಯತೆ ಇರುವುದರಿಂದ ವಾಹನ ಚಾಲನೆ ವೇಳೆ ಜಾಗರೂಕರಾಗಿರಿ. 

6/8
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ

ವೃಶ್ಚಿಕ ರಾಶಿ:  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ-ಮಂಗಳ ಸಂಯೋಜನೆಯು ವೃಶ್ಚಿಕ ರಾಶಿಯವರಿಗೆ ಹಾನಿಕಾರಕವೆಂದು ಸಾಬೀತುಪಡಿಸಬಹುದು. ಈ ಸಮಯದಲ್ಲಿ ಆರೋಗ್ಯದಲ್ಲಿ ಕ್ಷೀಣತೆ ಕಂಡು ಬರುವುದು. ವೃತ್ತಿ-ವ್ಯವಹಾರದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವುದನ್ನು ತಪ್ಪಿಸಿ. ಆರ್ಥಿಕ ಸ್ಥಿತಿಯು ಸಹ ಹದಗೆಡುವ ಸಾಧ್ಯತೆ ಇರುವುದರಿಂದ ತುಂಬಾ ಎಚ್ಚರಿಕೆಯಿಂದ ಹೆಜ್ಜೆಯಿಡುವುದು ಒಳ್ಳೆಯದು. 

7/8
ಮೀನ ರಾಶಿ
ಮೀನ ರಾಶಿ

ಮೀನ ರಾಶಿ:  ಶನಿ ಮಂಗಳ ಯುತಿ ಮೀನ ರಾಶಿಯ ಜನರಿಗೆ ಕೂಡ ಹನಿಕಾರಕ ಎಂದು ಸಾಬೀತುಪಡಿಸಲಿದೆ. ಈ ಸಮಯದಲ್ಲಿ ನಿಮ್ಮ ವಿರುದ್ಧ ಕೆಲವು ಸುಳ್ಳು ಆರೋಪಗಳು ಕೇಳಿ ಬರುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದಿರಿ. ಸಂಭಾವ್ಯ ಆರ್ಥಿಕ ಮುಗ್ಗಟ್ಟನು ಪರಿಗಣಿಸಿ, ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು. 

8/8
ಸೂಚನೆ
ಸೂಚನೆ

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More