PHOTOS

47 ರ ವಯಸ್ಸಿನಲ್ಲೂ 18 ರ ಯುವಕನಂತೆ ಕಾಣುವ ಹ್ಯಾಂಡ್ಸಮ್ ಹಂಕ್‌ ಮಹೇಶ್‌ ಬಾಬು..! ಫೋಟೋಸ್‌ ನೋಡಿ

>ಸೂಪರ್‌ಸ್ಟಾರ್ ಮಹೇಶ್ ಬಾಬುಗೆ 47 ವಯಸ್ಸು. ಆದ್ರೂ 18ರ ಯುವಕನಂತೆ ಕಾಣುವ ನಟ ಯುವತಿಯರ ಪಾಲಿನ ಡ್ರೀಮ್‌ ಬಾಯ್‌ ಅಗಿದ್ದಾರೆ. ಸದ್ಯ ಪದ ಮಾಂತ್ರಿಕ ತ್ರಿವಿಕ್ರಮ್ ನ...

Advertisement
1/6

ಇತ್ತೀಚೆಗಷ್ಟೇ ʼಗುಂಟೂರು ಕಾರಂʼ ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಮಹೇಶ್‌ ಬಾಬು ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದರು.  

2/6

ಇತ್ತೀಚೆಗೆ, ಸೂಪರ್‌ ಸ್ಟಾರ್‌ ನಟ, ಮಹೇಶ್ ಅವರು ಸ್ಮಾರ್ಟ್ ಲುಕ್‌ನಲ್ಲಿರವ ಚಿತ್ರವನ್ನು ಹಂಚಿಕೊಂಡಿದ್ದಾರೆ.   

3/6

47ರ ಹರೆಯದಲ್ಲೂ 18ರ ಯುವಕನಂತೆ ಕಾಣಿಸುವ ನಟನ ಲುಕ್‌ ಪ್ಯಾನ್ಸ್‌ಗೆ ತುಂಬಾ ಇಷ್ಟವಾಗಿದೆ.  

4/6

ಇನ್ನು ಗುಂಟೂರು ಕಾರಂ ಸಿನಿಮಾ ಮುಂದಿನ ವರ್ಷ ಸಂಕ್ರಾಂತಿಯಂದು ಪ್ರೇಕ್ಷಕರ ಮುಂದೆ ಬರಲಿದೆ.  

5/6

ಈ ಚಿತ್ರದಲ್ಲಿ ಮಹೇಶ್ ಬಾಬು ಜೊತೆಗೆ ಪೂಜಾ ಹೆಗ್ಡೆ ಜೊತೆ ಶ್ರೀಲೀಲಾ ಕೂಡ ನಟಿಸುತ್ತಿದ್ದಾರೆ.     

6/6

ಗುಂಟೂರು ಕಾರಂನಲ್ಲಿ ಬಾಲಿವುಡ್ ಸ್ಟಾರ್ ಹೀರೋ ಅಕ್ಷಯ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ವರದಿಯಾಗಿದೆ.  





Read More