PHOTOS

ಅನುಪಮಾಗೆ ಖುಲಾಯಿಸಿದ ಲಕ್‌..!ಸ್ಟಾರ್‌ ನಟಿಯ ಕೈಯಲ್ಲಿ ಸಾಲು ಸಾಲು ಸಿನಿಮಾ

ಪರಮೇಶ್ವರನ್‌ ಸದ್ಯಕ್ಕೆ ಲಕ್ಕಿ ಸ್ಟಾರ್‌ ಎನಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಚ್ಯಾನ್ಸ್‌ ಸಿಗದೆ ದೊಡ್ಡ ದೊಡ್ಡ ಸ್ಟಾರ್‌ ಹೀರೋಹಿನ್‌ಗಳೆ ಕೈ ಕಟ್ಟಿ ಮೂಲೆಯಲ್ಲಿ ಕು...

Advertisement
1/5

ಅನುಪಮಾ ಪರಮೇಶ್ವರನ್‌ ಸದ್ಯಕ್ಕೆ ಲಕ್ಕಿ ಸ್ಟಾರ್‌ ಎನಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಚ್ಯಾನ್ಸ್‌ ಸಿಗದೆ ದೊಡ್ಡ ದೊಡ್ಡ ಸ್ಟಾರ್‌ ಹೀರೋಹಿನ್‌ಗಳೆ ಕೈ ಕಟ್ಟಿ ಮೂಲೆಯಲ್ಲಿ ಕುಳಿತ್ತಿದ್ದರೆ ಅನುಪಮಾ ಮಾತ್ರ ಸಾಲು ಸಾಲು ಪ್ರಾಜೆಕ್ಟ್‌ಗಳಿಗೆ ಸಹಿ ಹಾಕುತ್ತಿದ್ದಾರೆ.  

2/5

ನಾಗ ಚೈತನ್ಯ ಅಭಿನಯದ ಪ್ರೇಮಮ್‌ ಸಿನಿಮಾದ ಮೂಲಕ ಅನುಪಮಾ ಪರಮೇಶ್ವರನ್‌ ಸಿನಿ ರಂಗಕ್ಕೆ ಪಾದಾರ್ಪಣೆ ಮಾಡಿದವರು. ನಟಿಸಿದ ಮೊದಲನೇ ಸಿನಿಮವೇ ಹಿಟ್‌ ಆದ ಕಾರಣ ಸನುಪಮಾ ಸಿನಿಮಾ ಇಂಡಸ್ಟ್ರಿಯಲ್ಲಿ ನೆಲೆ ಊರುವಂತೆ ಮಾಡಿತು.  

3/5

ಆಗಿನ ಕಾಲಕ್ಕೆ ಈ ಬೆಡಗಿ ಹುಡುಗರ ಮನಸ್ಸು ಕದ್ದಿದ್ದರು. ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಅನುಪಮಾ ಸದ್ಯಾಕ್ಕೆ ಬ್ಯೂಸಿಯಾಗಿದ್ದಾರೆ.  

4/5

ಹೀಗೆ ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಅನುಪಮಾ ಕೈಯಲ್ಲಿ ಇದೀಗ ಒಟ್ಟು ಏಳು ಚಿತ್ರಗಳಿವೆ.  

5/5

ಲೇಡಿ ಓರಿಯೆಂಟೆಂಡ್‌ ಸಿನಿಮಾ ಆಗಿರುವ ತೆಲುಗಿನ ಸಿನಿಮಾದಲ್ಲಿ ಅನುಪಮಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಆ ಮಹಿಳಿಯ ಸುತ್ತಲೂ ಸುತ್ತುವ ಕಥೆಯಾಗಿದ್ದು, ಅನುಒಮಾ ಈ ಸಿನಿಮಾದಲ್ಲಿ ಲೀಡ್‌ ರೋಲ್‌ ಮಾಡಲಿದ್ದಾರೆ.  





Read More