PHOTOS

ಅದೃಷ್ಟವಂತ ಅಂಬಾನಿ ನಾಯಿ.. ಆ ನಾಯಿಗಾಗಿ ಇರುವ ಕಾರು ಎಷ್ಟು ಕೋಟಿ ಬೆಲೆಬಾಳುತ್ತದೆ ಗೊತ್ತಾ?

Advertisement
1/5

ಇತ್ತೀಚಿಗಷ್ಟೇ ಮುಂಬೈನ ಜಿಯೋ ಕನ್ವೆನ್ಷನ್ ಸೆಂಟರ್ ನಲ್ಲಿ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿಯ ಮಗ ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ಮದುವೆ ಜುಲೈ 12ರಂದು ಅದ್ದೂರಿಯಾಗಿ ನಡೆಯಿತು. 

2/5

ಇತ್ತೀಚಿಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಮುಖೇಶ್ ಅಂಬಾನಿಯ ಕುಟುಂಬದ ಚಿತ್ರದಲ್ಲಿ ಅಂಬಾನಿ ಮನೆಯಲ್ಲಿರುವ ನಾಯಿ ಸುದ್ದಿಯಲ್ಲಿದೆ. 

3/5

ಮುಕೇಶ್ ಅಂಬಾನಿ ಹಲವರು ವರ್ಷಗಳಿಂದ ಈ ನಾಯಿಯನ್ನು ಸಾಗುತ್ತಿದ್ದು ಈ ನಾಯಿಗೂ ಕೂಡ ಐಶಾರಾಮಿ ಕಾರಿದೆ. 

4/5

ನಾಯಿಯ ಹೆಸರು ಹ್ಯಾಪಿ, ನಾಯಿಗಾಗಿ ಅಂಬಾನಿ ಮರ್ಸಿಡಿಸ್ ಬೆಂಜ್ ಜಿ 400ಡಿ ಕಾರಿದೆ ಇದರ ವೆಚ್ಚ 4 ಕೋಟಿ ರೂಪಾಯಿ. 

5/5

ಅಂಬಾನಿ ಭದ್ರತೆಗಾಗಿ G63 AMG ಉನ್ನತ ಮಟ್ಟದ ವಾಹನಗಳನ್ನು ಹೊಂದಿದ್ದಾರೆ ಆದರೆ ಈ ನಾಯಿಗಾಗಿಯೇ ಅಂಬಾನಿ ವಿಶೇಷವಾಗಿ ಮರ್ಸಿಡಿಸ್ ಬೆಂಜ್ ಜಿ400 ಡಿ ಕಾರನ್ನು ಖರೀದಿಸಿದ್ದಾರೆ.





Read More