PHOTOS

ಈ ರಾಶಿಯವರನ್ನು ಬಿಟ್ಟು ತೊಲಗುವುದು ಸರ್ವ ಕಷ್ಟಗಳು! ನೋವು ದುಃಖಕ್ಕೆ ಜಾಗವೆ ಇಲ್ಲ !ಇನ್ನೇನಿದ್ದರೂ ಐಶಾರಾಮಿ ಬದುಕು, ಸಂತಸದ ಹೊನಲು

ಇಟ್ಟ ಹೆಜ್ಜೆಯಲ್ಲೆಲ್ಲಾ ಬಂಗಾರವೇ ಬೆಳೆದು ಬರುವಂಥ ಅದೃಷ್ಟ ಈ ರಾಶಿಯವರದ್ದು. ಇನ್ನು ಇವರು ತಿರುಗಿ ನೋಡಬೇಕಾದ ಅಗತ್ಯವೇ ಇಲ್ಲ. 
 

...
Advertisement
1/6
ರಾಹು ಗೋಚರ
ರಾಹು ಗೋಚರ

ಸಾಮಾನ್ಯವಾಗಿ ಶನಿ, ರಾಹು ಕೇತು ಅಂದ ಕೂಡಲೇ ಕೇವಲ ಕಾಡುವ ಗ್ರಹಗಳು ಎನ್ನುವ ನಂಬಿಕೆಯಿದೆ. ಆದರೆ ಈ ಗ್ರಹಗಳು ಕೈ ಹಿಡಿದರೆ ಯಶಸ್ಸು ಉನ್ನತಿಯನ್ನು ತಡೆದು ನಿಲ್ಲಿಸುವುದು ಯಾರಿಂದಲೂ ಸಾಧ್ಯವಾಗುವುದಿಲ್ಲ. 

2/6
ಅದೃಷ್ಟದ ಹಾದಿ
ಅದೃಷ್ಟದ ಹಾದಿ

ಅದೇ ರೀತಿ ಪಂಚಾಂಗದ ಪ್ರಕಾರ ಕೆಲವು ರಾಶಿಯವರ ಮೇಲೆ ಮುಂದಿನ ೮ ತಿಂಗಳವರೆಗೆ ರಾಹುವಿನ ಕೃಪಾ ದೃಷ್ಟಿ ಇರುತ್ತದೆ.ಇವರು ಇಟ್ಟ ಹೆಜ್ಜೆಯಲ್ಲೆಲ್ಲಾ ಬಂಗಾರವೇ ಬೆಳೆದು ಬರುವಂಥ ಅದೃಷ್ಟ ಇವರ ಪಾಲಿನದ್ದು.  

3/6
ವೃಷಭ ರಾಶಿ:
ವೃಷಭ ರಾಶಿ:

ವೃಷಭ ರಾಶಿ: ವೃತ್ತಿಜೀವನದಲ್ಲಿ ಹೊಸ ಎತ್ತರಕ್ಕೆ ಏರುವಿರಿ. ನಿಮ್ಮ ಯಶಸ್ಸನ್ನು ತಡೆಯುವುದು ಯಾರಿಂದಲೂ ಸಾಧ್ಯವಾಗುವುದಿಲ್ಲ. ಆದಾಯ ದೊಡ್ಡ ಮಟ್ಟದಲ್ಲಿ ಹೆಚ್ಚುವುದು.

4/6
ಕನ್ಯಾ ರಾಶಿ:
ಕನ್ಯಾ ರಾಶಿ:

ಕನ್ಯಾ ರಾಶಿ: ಕೌಟುಂಬಿಕ ಜೀವನದಲ್ಲಿನ ಸಮಸ್ಯೆಗಳು ದೂರವಾಗುತ್ತವೆ.ಆರ್ಥಿಕ ಲಾಭಕ್ಕಾಗಿ ಹೊಸ ಅವಕಾಶಗಳು ದೊರೆಯಲಿವೆ.ಆರ್ಥಿಕ ಸಮಸ್ಯೆಗಳಿಂದ ಶಾಶ್ವತ ಮುಕ್ತಿ ದೊರೆಯಲಿದೆ.ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ.

5/6
ವೃಶ್ಚಿಕ ರಾಶಿ :
ವೃಶ್ಚಿಕ ರಾಶಿ :

ವೃಶ್ಚಿಕ ರಾಶಿ : ಜೀವನದಲ್ಲಿ ಹಣದ ಹರಿವು ಹೆಚ್ಚಾಗುತ್ತದೆ.ವೃತ್ತಿ ಜೀವನದಲ್ಲಿ ಹಲವು ದೊಡ್ಡ ಬದಲಾವಣೆಗಳಾಗುವುದು.ಆರ್ಥಿಕ ಸಮೃದ್ಧಿಯಾಗುವುದು.  

6/6
ರಾಹು ಗೋಚರ ಪರಿಣಾಮ
ರಾಹು ಗೋಚರ ಪರಿಣಾಮ

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More