PHOTOS

ನಿಂಬೆ ರಸಕ್ಕೆ ಈ ಎಲೆ ಸೇರಿಸಿ ಕುಡಿಯಿರಿ ಯೂರಿಕ್ ಆಸಿಡ್ ಕರಗಿ ದೇಹದಿಂದ ಹೊರಬರುವುದು!ಕೀಲು ನೋವಿನಿಂದಲೂ ಸಿಗುವುದು ಪರಿಹಾರ

emedy:ಆಹಾರದಲ್ಲಿ ಮಾಡಿಕೊಳ್ಳುವ ಸ್ವಲ್ಪ ಮಟ್ಟಿನ ಬದಲಾವಣೆ ಮತ್ತು ಮನೆ ಮದ್ದಿನ ಮೂಲಕ  ಯೂರಿಕ್ ಆಸಿಡ್ ಮಟ್ಟ...

Advertisement
1/7
ನೈಸರ್ಗಿಕ ಮದ್ದು
ನೈಸರ್ಗಿಕ ಮದ್ದು

ಆಹಾರದಲ್ಲಿ ಮಾಡಿಕೊಳ್ಳುವ ಸ್ವಲ್ಪ ಮಟ್ಟಿನ ಬದಲಾವಣೆ ಮತ್ತು ಮನೆ ಮದ್ದಿನ ಮೂಲಕ  ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

2/7
ನಿಂಬೆ ನೀರು
ನಿಂಬೆ ನೀರು

ನಿಂಬೆ ನೀರು ನಿಮ್ಮ ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಪ್ಯೂರಿನ್ ಮತ್ತು ಯೂರಿಕ್ ಆಸಿಡ್ ಅನ್ನು ಶುದ್ಧೀಕರಿಸುವ ಮನೆಮದ್ದು.

3/7
ನಿಂಬೆ ರಸ
ನಿಂಬೆ ರಸ

ಹಾಗಾಗಿ ನಿಂಬೆ ರಸವನ್ನು ಬೆರೆಸಿದ ನೀರನ್ನು ಸೇವಿಸುವ ಮೂಲಕ ದೇಹದಲ್ಲಿ ಅಥವಾ ರಕ್ತದಲ್ಲಿ ಸೇರಿಕೊಂಡಿರುವ ಅಧಿಕ ಯೂರಿಕ್ ಆಸಿಡ್ ಅನ್ನು ಕರಗಿಸಬಹುದು. 

4/7
ಪುದೀನ ಎಲೆ
ಪುದೀನ ಎಲೆ

ಇನ್ನು ನಿಂಬೆ ನೀರನ್ನು ಸ್ವಲ್ಪ ಪುದೀನ ಎಲೆಗಳೊಂದಿಗೆ ಬೆರೆಸಿ ಕುಡಿಯುವುದರಿಂದ ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

5/7
ಕೀಲು ನೋವು ನಿವಾರಣೆ
ಕೀಲು ನೋವು ನಿವಾರಣೆ

ನಿಂಬೆ ನೀರಿಗೆ ಪುದಿನಾ ಬೆರೆಸಿ ಸೇವಿಸುವುದರಿಂದ ಯೂರಿಕ್ ಆಸಿಡ್ ಸಂಗ್ರಹದಿಂದ ಉಂಟಾಗುವ ಕೀಲು ನೋವು ಕೂಡಾ ನಿವಾರಣೆಯಾಗುತ್ತದೆ. 

6/7
ಹೀಗೆ ತಯಾರಿಸಿ
ಹೀಗೆ ತಯಾರಿಸಿ

ಒಂದು ಲೋಟ ತಣ್ಣೀರನ್ನು ತೆಗೆದುಕೊಂಡು ಅದಕ್ಕೆ ಒಂದು ನಿಂಬೆಹಣ್ಣಿನ ರಸವನ್ನು ಸೇರಿಸಿ. ಅದಕ್ಕೆ ಒಂದು ಚಮಚ ಪುದೀನಾ ಸೊಪ್ಪಿನ ಪೇಸ್ಟ್ ಸೇರಿಸಿ. ನಂತರ ಬ್ಲಾಕ್ ಸಾಲ್ಟ್ ಅಥವಾ ಜೇನುತುಪ್ಪವನ್ನು ಸೇರಿಸಿ. 

7/7
ಯೂರಿಕ್ ಆಸಿಡ್
ಯೂರಿಕ್ ಆಸಿಡ್

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.





Read More