PHOTOS

ಲೀಲಾವತಿಯವರು ʼವಿನೋದ್‌ ರಾಜ್‌ ಮದುವೆʼ ಎಲ್ಲಿ ಮಾಡಿದ್ರು ಗೊತ್ತೆ..? ʼಆ ಕೊರಗು ಇನ್ನೂ ಇತ್ತುʼ

strong> ಹಿರಿಯ ನಟಿ ಲೀಲಾವತಿಯವರು ಇನ್ನಿಲ್ಲ. ಕನ್ನಡ ಸಿನಿ ಅಭಿಮಾನಿಗಳ ಭಾಗ್ಯ ದೇವತೆ, ಅಪಾರ ಅಭಿಮಾನಿಗಳನ್ನು ಅಗಲಿ ಕಣ್ಮರೆಯಾಗಿದ್ದಾರೆ. 600ಕ್ಕೂ ಹೆಚ್ಚು ಚಿತ್...

Advertisement
1/8

ಇಂದು ಸಂಜೆ 4 ಗಂಟೆಗೆ ಸೋಲದೇವನಹಳ್ಳಿಯ ಅವರ ತೋಟದಲ್ಲಿ ಲೀಲಾವತಿಯವರ ಅಂತ್ಯಕ್ರಿಯೆ ನಡೆಯಲಿದೆ.  

2/8

ಲೀಲಾವತಿಯವರು ಇನ್ನಿಲ್ಲ ಎನ್ನುವ ವೇಳೆ ಅವರ ಅದ್ಭುತ ನಟನೆ, ಮುಗ್ದ ನಗು, ಇನ್ನೊಬ್ಬರ ಕಷ್ಟಕ್ಕೆ ಮರುಗುವ ಅವರ ದಯಾಗುಣ ಕಣ್ಮುಂದೆ ಬರುತ್ತದೆ.  

3/8

ಲೀಲಾವತಿಯವರಿಗೆ ಅವರ ಮಗನ ಮದುವೆಯನ್ನು ಬಹಳ ಅದ್ಧೂರಿಯಾಗಿ ಮಾಡಬೇಕು ಅಂತ ಆಸೆ ಇತ್ತು. ಆದರೆ ಕಾರಣಾಂತರದಿಂದ ಅವರ ಆಸೆ ಈಡೇರಲಿಲ್ಲ.  

4/8

ವಿನೋದ್‌ ರಾಜ್‌ ಅವರ ಮದುವೆಯನ್ನು ಲೀಲಮ್ಮ ತಿರುಪತಿ ವೆಂಕಟೇಶ್ವರನ ಸನ್ನಿದಾನದಲ್ಲಿ ನೇರವೇರಿಸಿದ್ದರು. ಈ ಕುರಿತು ಅವರೇ ಹೇಳಿಕೊಂಡಿದ್ದರು.  

5/8

ವಿನೋದ್ ರಾಜ್ ಅವರ ಪತ್ನಿಯ ಹೆಸರು ಅನು.ಬಿ. ಮತ್ತು ಮಗನ ಹೆಸರು ಯುವರಾಜ್.ವಿ.  

6/8

ಸ್ವತಃ ವಿನೋದ್ ರಾಜ್ ಕೂಡ ತಮ್ಮ ಮದುವೆಯ ಬಗ್ಗೆ ಪ್ರತಿಕ್ರಿಯೆ ನೀಡುವ ಮೂಲಕ ವಿವಾಹವಾಗಿದ್ದಾಗಿ ಹೇಳಿಕೊಂಡಿದ್ದರು.  

7/8

ಚಂದನವನದ ಹಿರಿಯ ನಟಿ ಲೀಲಾವತಿ ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅಮ್ಮನ ಕಳೆದುಕೊಂಡಿರುವ ವಿನೋದ್‌ ಅಕ್ಷರಶಃ ಒಂಟಿಯಾಗಿದ್ದಾರೆ್  

8/8

ಸಧ್ಯ ವಿನೋದ್‌ ರಾಜ್‌ ಮತ್ತು ಪತ್ನಿ ಅನು ಹಾಘೂ ಯುವರಾಜ್‌ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದಾರೆ.  





Read More