PHOTOS

ಲಕ್ಷ್ಮೀ ನಿವಾಸ ಸೀರಿಯಲ್ ಚೆಲ್ವಿಯ ನಿಜ ಜೀವನ ನೋಡಿದ್ರೆ ಶಾಕ್ ಆಗ್ತೀರ! ಈಕೆಯ ಹೆಸರೇನು ಗೊತ್ತಾ?

Lakshmi Nivasa Kannada Serial Chelvi: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷ್ಮೀ ನಿವಾಸ ಧಾರವಾಹಿ ಸಾಕಷ್ಟು ಕಿರುತೆರೆ ಪ್ರೇಕ್ಷಕರ ಮನಗೆದ್ದಿದೆ ಎಂದರ...

Advertisement
1/6

ಲಕ್ಷ್ಮೀ ನಿವಾಸ ಧಾರವಾಹಿ ಸದ್ಯ ಕಿರುತೆರೆ ಪ್ರೇಕ್ಷಕರ ನೆಚ್ಚಿನ ಧಾರವಾಹಿಯಾಗಿದೆ.. ಈ ಧಾರವಾಹಿಯಲ್ಲಿ ಪ್ರತಿಯೊಂದು ಪಾತ್ರಕ್ಕೂ ಅಷ್ಟೇ ಪ್ರಾಮುಖ್ಯತೆ ನೀಡಲಾಗಿದೆ..  

2/6

ಬಡ ಕುಟುಂಬದ ಹೆಣ್ಣು ಮಕ್ಕಳ ಜೀವನ ಹೇಗಿರುತ್ತದೆ ಎನ್ನುವ ಸಾರಾಂಶ ಹೊಂದಿರುವ ಈ ಧಾರವಾಹಿ ಸಾಕಷ್ಟು ಮಿಡಲ್‌ಕ್ಲಾಸ್‌ ಹೆಣ್ಣು ಮಕ್ಕಳ ಜೀವನಕ್ಕೆ ಸಂಬಂಧಿಸಿದೆ..  

3/6

ಇನ್ನು ಈ ಧಾರವಾಹಿಯನ್ನು ನೋಡುವ ಪ್ರೇಕ್ಷಕರ ಸಂಖ್ಯೆ ದಿನದಿಂದ ಹೆಚ್ಚಾಗುತ್ತಿದೆ.. ರಾತ್ರಿ ಯಾವಾಗ ಆಗುತ್ತೋ ಅಂತ ಕಾಯೋರು ಇದ್ದಾರೆ..  

4/6

ಈ ಲಕ್ಷ್ಮೀ ನಿವಾಸ ಧಾರವಾಹಿಯಲ್ಲಿ ಸದ್ಯ ಚೆಲ್ವಿ ಎನ್ನುವ ಪಾತ್ರ ಎಲ್ಲರನ್ನು ಮನಸನ್ನು ಗೆದ್ದಿದೆ ಎಂದರೇ ತಪ್ಪಾಗುವುದಿಲ್ಲ.. ಹಾಗಾದ್ರೆ ಈ ಪಾತ್ರಧಾರಿ ಯಾರು? ಆಕೆಯ ನಿಜವಾದ ಹೆಸರೇನು?   

5/6

ಚೆಲ್ವಿಯ ನಿಜವಾದ ಹೆಸರು ಅಶ್ವಿನಿ.. ಇವರು ಈ ಹಿಂದೆ ಲಕ್ಷಣದಂತಹ ಸಾಕಷ್ಟು ಸಿರೀಯಲ್‌ಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳನ್ನು ಮಾಡಿದ್ದಾರೆ..  

6/6

ಇಷ್ಟೇ ಅಲ್ಲ ನಟನೆಯೊಂದಿಗೆ ತನ್ನದೇ ಆದ ಬ್ಯೂಟಿ ಸಲೂನ್‌ನ್ನು ಇವರು ಹೊಂದಿದ್ದಾರೆ.. ಸಾಕಷ್ಟು ದೊಡ್ಡ ಕಲೆಯನ್ನು ಹೊಂದಿರುವ ಅಶ್ವಿನಿ ಸದ್ಯ ಲಕ್ಷ್ಮೀ ನಿವಾಸ ಸಿರೀಯಲ್‌ ಮೂಲಕ ಎಲ್ಲರನ್ನು ರಂಜಿಸುತ್ತಿದ್ದಾರೆ..  





Read More