PHOTOS

Kushee Ravi : ಸಕತ್ ಸ್ಟೈಲಿಶ್ ಪೋಸ್ ನಲ್ಲಿ ದಿಯಾ ಖ್ಯಾತಿಯ ಕುಶೀ : ಫೋಟೋಸ್ ಇಲ್ಲಿವೆ

ಕುಶೀ ರವಿ ಎಂದು ಕರೆಯಲ್ಪಡುವ ಸುಶ್ಮಿತಾ ರವಿ ಅವರು ಕನ್ನಡ ಮತ್ತು ತೆಲುಗು ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ . ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ...

Advertisement
1/5

ಗ್ರೀನ್ ಫಾರ್ಮಲ್ಸ್ ನಲ್ಲಿ ನಟಿ ಫೋಟೋಶೂಟ್ ಮಾಡಿಸಿದ್ದಾರೆ. 

2/5

ಕತ್ತಲ್ಲಿ ಬೇಡಿಯ ರೀತಿಯ ವಿಭಿನ್ನ ನೆಕ್ ಲೆಸ್ ಅನ್ನು ಧರಿಸಿದ್ದಾರೆ.   

3/5

ಬೋಲ್ಡ್ ಪೋಸ್ ಗಳಲ್ಲಿ ಮಿಂದೆದ್ದ ನಟಿ ಕುಶೀ ರವಿ 

4/5

ಕುಶೀ ಅವರು ಕನ್ನಡ ಚಲನಚಿತ್ರ ದಿಯಾ ಮೂಲಕ ಹೆಸರುವಾಸಿಯಾದರು  

5/5

ದೇವಿ ಪ್ರಸಾದ್ ಶೆಟ್ಟಿ ನಿರ್ದೇಶನದ ವಿಜಯ್ ರಾಘವೇಂದ್ರ ಮತ್ತು ಭಾವನಾ ಮೆನನ್ ಸಹ-ನಟಿಸಿದ ಕೇಸ್ ಆಫ್ ಕೊಂಡಾಣದಲ್ಲಿ ನಟಿಸಿದ್ದಾರೆ.





Read More