PHOTOS

ಒಂದೇ ಒಂದು ಫೊಟೋ ಮೂಲಕ ಇಂಟರ್‌ನೆಟ್‌ ಅಲ್ಲಾಡಿಸಿದ ಅಕ್ಕ-ತಂಗಿ..! ಬಿಟೌನ್‌ ಸಿಸ್ಟರ್ಸ್‌ ಫೋಟೋ ವೈರಲ್‌

strong>ಟಾಲಿವುಡ್‌ನಿಂದ ಸಿನಿ ಜರ್ನಿ ಪ್ರಾರಂಭಿಸಿದ ಈ ಅಕ್ಕ-ತಂಗಿ ಇದೀಗ ಬಾಲಿವುಡ್‌ನಲ್ಲಿಯೂ ಕ್ರೇಜ್‌ ಕ್ರಿಯೇಟ್‌ ಮಾಡಿಕೊಂಡಿದ್ದಾರೆ.. ಈ ಸಹೋದರಿಯರ ಸೌಂದರ್ಯಕ್ಕ...

Advertisement
1/9

ತೆಲುಗು ಇಂಡ್ರಸ್ಟ್ರೀಯ ಮೂಲಕ ಸಿನಿರಂಗ ಪ್ರವೇಶ ಮಾಡಿದ ಸಹೋದರಿಯ ಇದೀಗ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿದ್ದಾರೆ..  

2/9

ಹೆಚ್ಚಾಗಿ ಸಿನಿಮಾ ಮಾಡಿಲ್ಲವೆಂದರೂ ತಮ್ಮ ಸೌಂದರ್ಯ ಪ್ರದರ್ಶನ ಮೂಲಕ ಎಲ್ಲರ ಮನ ಗೆದ್ದ ಸಹೋದರಿಯರು ಇವರು.. ಅವರು ಬೇರೆ ಯಾರೂ ಅಲ್ಲ ಕೃತಿ ಸನನ್ ಮತ್ತು ನೂಪುರ್ ಸನನ್.  

3/9

ಹತ್ತು ವರ್ಷಗಳ ಹಿಂದೆ ತೆರೆಕಂಡ ಮಹೇಶ್ ಬಾಬು ಅಭಿನಯದ '1 ನೆನೊಕ್ಕಡಿನೆ' ಚಿತ್ರದ ಮೂಲಕ ಕೃತಿ ಸನನ್ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದರು.   

4/9

ಈ ಚಿತ್ರ ಅಷ್ಟಾಗಿ ಮಾಡಲಿಲ್ಲ ಸದ್ದು ಮಾಡಲಿಲ್ಲ ಆದರೆ.. 'ಆವ್ ತುಜೊ ಮೋಗ್ ಕೊರ್ತಾ' ಎಂಬ ಹಿಂದಿ ಚಿತ್ರದ ಮೂಲಕ ಕೃತಿ ಕ್ರೇಜ್‌ ಹೆಚ್ಚಾಯಿತು.   

5/9

ಅದೇ ವರ್ಷದಲ್ಲಿ ತೆರೆಕಂಡ ಹಿಂದಿ ಸಿನಿಮಾ ಹೀರೋಪಂತಿ ಮೂಲಕ ಬಿಟೌನ್‌ನಲ್ಲಿ ಸಾಲು ಸಾಲು ಆಫರ್‌ ಗಿಟ್ಟಿಸಿಕೊಂಡರು.. ಈ ಚಿತ್ರ ಸೂಪರ್ ಡ್ಯೂಪರ್ ಹಿಟ್ ಆಯಿತು..  

6/9

ಅಕ್ಕಿನೇನಿ ನಾಗಾರ್ಜುನ ಪುತ್ರ ನಾಗ ಚೈತನ್ಯ ನಟನೆಯ ದೋಚೆಯ್ ಚಿತ್ರದಲ್ಲಿಯೂ ಕೃತಿ ನಟಿಸಿದ್ದರು. ಆದರೆ, ಈ ಸಿನಿಮಾ ಡಿಸಾಸ್ಟರ್ ಆಯ್ತು.. ಇದರಿಂದ ಈ ಚೆಲುವೆಗೆ ತೆಲುಗಿನಲ್ಲಿ ಆಫರ್‌ಗಳು ಬರಲಿಲ್ಲ. ಹಾಗಾಗಿ ಮುಂಬೈಗೆ ಶಿಫ್ಟ್ ಆದರು.  

7/9

ಬಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಮೂರು ವರ್ಷಗಳ ಹಿಂದೆ ತೆರೆಕಂಡ ‘ಮಿಮಿ’ ಸಿನಿಮಾದ ನಟನೆಗಾಗಿ ಈ ಸುಂದರಿ ರಾಷ್ಟ್ರಪ್ರಶಸ್ತಿ ಗೆದ್ದಿದ್ದಾಳೆ. ಆ ಸಿನಿಮಾದಲ್ಲಿ ಬಾಡಿಗೆ ತಾಯಿಯಾಗಿ ಅದ್ಬುತವಾಗಿ ಅಭಿನಯಿಸಿದ್ದರು.   

8/9

'ಬರೇಲಿಕಿ ಬರ್ಫಿ', 'ಲುಕ್ಕ ಚುಪ್ಪಿ', 'ದಿಲ್ವಾಲೆ', 'ಹೌಸ್ ಫುಲ್-4' ಮುಂತಾದ ಸಿನಿಮಾಗಳು ಈ ಸುಂದರಿಗೆ ಹಿಂದಿಯಲ್ಲಿ ಇನ್ನಿಲ್ಲದ ಕ್ರೇಜ್ ತಂದುಕೊಟ್ಟವು. ಕಳೆದ ವರ್ಷ ಪ್ರಭಾಸ್ ಜೊತೆ ಆದಿಪುರುಷ ಚಿತ್ರದಲ್ಲಿ ನಟಿಸಿದ್ದರು. ಆದರೆ ಈ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ..  

9/9

ನೂಪುರ್ ಸನನ್ ತೆಲುಗಿನಲ್ಲಿ ರವಿತೇಜ ಅಭಿನಯದ ಟೈಗರ್ ನಾಗೇಶ್ವರ ರಾವ್ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಈ ಸಿನಿಮಾ ಸೋತಿದ್ದರಿಂದ ನೂಪುರ್‌ಗೆ ತೆಲುಗಿನಲ್ಲಿ ಹೆಚ್ಚು ಅವಕಾಶಗಳು ಸಿಗುತ್ತಿಲ್ಲ.. ಸಧ್ಯ ಈ ಚೆಲುವೆ ಹಿಟ್‌ಗಾಗಿ ಕಾಯುತ್ತಿದ್ದಾಳೆ..  





Read More