PHOTOS

Kriti Sanan: ಕೃತಿ ಸನೋನ್ ನ ಸೀತೆ ರೂಪಕ್ಕೆ ಮನಸೋತ ಫ್ಯಾನ್ಸ್

ong>ಪ್ರಭಾಸ್ ಅವರ ಬಹುನಿರೀಕ್ಷಿತ ಸಿನಿಮಾದ ಆದಿಪುರುಷ್ ಸಿನಿಮಾ ಪೋಸ್ಟರ್ ರಿಲೀಸ್​  ಆಗಿನಿಂದ ಅಭಿಮಾನಿಗಳಲ್ಲಿ ಸಾಕಷ್ಟು ಕೂತುಹಲ ಮೂಡಿಸಿದೆ. ಪ್ರಭಾಸ್ ಗೆ ನ...

Advertisement
1/6
ಸೀತೆ ಗೆಟಾಪ್‌ ನಲ್ಲಿ ಕೃತಿ ಸನೋನ್
ಸೀತೆ ಗೆಟಾಪ್‌ ನಲ್ಲಿ  ಕೃತಿ ಸನೋನ್

ಬಾಲಿವುಡ್‌ ಹಾಟ್‌ ಆಂಡ್‌ ಕ್ಯೂಟ್‌ ಬೆಡಗಿ ಕೃತಿ ಸನೋನ್ ನನ್ನು ಹೆಚ್ಚಾಗಿ  ಬಿಕಿನಿ ಅವತಾರದಲ್ಲಿ ನೋಡಿರುತ್ತವೆ. ಆದರೆ ಇದೀಗ  ಸೀತೆ ಗೆಟಾಪ್‌ ನಲ್ಲಿ ಕಾಣಿಸಿಕೊಂಡಿದ್ದಾರೆ.

2/6
ರಾಮನಾಗಿ ಪ್ರಭಾಸ್‌
ರಾಮನಾಗಿ ಪ್ರಭಾಸ್‌

ಸೀತೆಗೆ  ಸದಾ ಬೆನ್ನುಗಾವಲಾಗಿರುವ ರಾಮನಂತೆ ಈ ಚಿತ್ರವೇ ಹೇಳುತ್ತಿದೆ ರಾಮನಾಗಿ ಪ್ರಭಾಸ್‌ ಕಾಣಿಸಿಕೊಳ್ಳಲಿದ್ದಾರೆ. 

3/6
ಆದಿಪುರುಷ್​ ಸಿನಿಮಾ ಪೋಸ್ಟರ್‌ ಬಿಡುಗಡೆ
ಆದಿಪುರುಷ್​ ಸಿನಿಮಾ ಪೋಸ್ಟರ್‌ ಬಿಡುಗಡೆ

ಈಗಾಗಲೇ  ಆದಿಪುರುಷ್​ ಸಿನಿಮಾ ಪೋಸ್ಟರ್‌ ಬಿಡುಗಡೆಯಾಗಿ ಎಲ್ಲೆಡೆ ಸುದ್ದಿಯಲ್ಲಿದೆ. 

4/6
ರಾಮಾಯಣದ ಮೇಲೆ ಆಧರಿತ ಚಿತ್ರ
ರಾಮಾಯಣದ ಮೇಲೆ ಆಧರಿತ ಚಿತ್ರ

ಆದಿಪುರುಷ್ ಸಿನಿಮಾ ರಾಮಾಯಣದ ಮೇಲೆ ಆಧರಿತ ಚಿತ್ರವಾಗಿದೆ. 

5/6
ಬಾಲಿವುಡ್ ನಟ ಸೈಫ್ ಅಲಿ ಖಾನ್
ಬಾಲಿವುಡ್ ನಟ ಸೈಫ್ ಅಲಿ ಖಾನ್

ಈ ಚಿತ್ರದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್, ಸನ್ನಿ ಸಿಂಗ್ ಕೂಡ ನಟಿಸಿದ್ದಾರೆ.

6/6
ಸೀತೆಯ ರೂಪದಲ್ಲಿ ಕೃತಿ
ಸೀತೆಯ ರೂಪದಲ್ಲಿ ಕೃತಿ

ರಾಮಾಯಣದ ಸೀತೆಯ ಚಾಪ್ಟರ್​ಗೆ ಮುನ್ನುಡಿಯಂತಿದೆ. ಇನ್ನು ಸೀತೆಯ ರೂಪಕ್ಕೆ  ಅಭಿಮಾನಿಗಳಲ್ಲಿ ಇನ್ನಷ್ಟು ನೀರಿಕ್ಷೆ ಹೆಚ್ಚಿಸಿದೆ.





Read More