PHOTOS

Krithi shetty : ಕೃತಿ ಅಂದದ ಮೈ ನೆನೆಸಿದ ಮಳೆರಾಯ ಬಲು ಅದೃಷ್ಟವಂತ..! ಫೋಟೋಸ್‌ ನೋಡಿ

ng>ಕರಾವಳಿ ಸುಂದರಿ ಕೃತಿ ಶೆಟ್ಟಿ ಸದ್ಯ ಟಾಲಿವುಡ್‌ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ʼಉಪ್ಪೇನʼ ಚಿತ್ರದ ಮೂಲಕ ಸ್ಟಾರ್ ಹೀರೋಯಿನ್ ಆದ ಕೃತಿಗೆ ತೆಲುಗು ಚಿತ್ರರಂ...

Advertisement
1/7

ನಟಿ ಕೃತಿ ಶೆಟ್ಟಿ ಸಧ್ಯ ತೆಲುಗು ಚಿತ್ರರಂಗದ ಸ್ಟಾರ್‌ ನಟಿಯರ ಪಟ್ಟಿಯಲ್ಲಿದ್ದಾರೆ. ಈ ಸುಂದರಿಗೆ ಟಾಲಿವುಡ್‌ನಲ್ಲಿ ಭಾರೀ ಬೇಡಿಕೆ ಇದೆ.  

2/7

ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಟಿ ಕೃತಿ ಆಗಾಗ ಫೋಟೋ ಶೂಟ್‌ ಮೂಲಕ ಗಮನಸೆಳೆಯುತ್ತಿರುತ್ತಾರೆ.  

3/7

ಇತ್ತೀಚಿಗೆ ಮಳೆಯಲ್ಲಿ ಕೊಡೆ ಹಿಡಿದು ನೆನೆದ ಸುಂದರಿ ಫೋಟೋಗಳನ್ನು ತಮ್ಮ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದರು.  

4/7

ತುಂಡು ಬಟ್ಟೆತೊಟ್ಟು ಕೈಯಲ್ಲಿ ಛತ್ರಿ ಇದ್ದರೂ ಮಳೆಗೆ ನೆನೆದ ಕೃತಿ ಅಂದಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.  

5/7

ಸಿನಿಮಾ ವಿಚಾರವಾಗಿ ಹೇಳುವುದಾದರೆ, ಇತ್ತೀಚೆಗೆ ನಾಗ ಚೈತನ್ಯ ಅಭಿನಯದ ಕಸ್ಟಡಿ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಕೂಡ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಪಡೆಯಲಿಲ್ಲ.  

6/7

ಇತ್ತೀಚೆಗೆ ಕೃತಿ ನಟಿಸಿದ ಸಿನಿಮಾಗಳೆಲ್ಲಾ ಬಾಕ್ಸ್ ಆಫೀಸ್ ನಲ್ಲಿ ಸೋಲುತ್ತಿವೆ. ಆದರೂ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಮುನ್ನಡೆಯುತ್ತಿದ್ದಾರೆ.  

7/7

ಚಿತ್ರಗಳು ಸತತ ಸೋಲು ಕಾಣುತ್ತಿರುವುದರಿಂದ ಕೆಲವು ದಿನಗಳ ಕಾಲ ಹೊಸ ಚಿತ್ರಗಳನ್ನು ಕೃತಿ ಒಪ್ಪಿಕೊಳ್ಳುತ್ತಿಲ್ಲ ಎಂದು ಹೇಳಲಾಗಿದೆ. 





Read More