PHOTOS

Krithi Shetty : ಕರಾವಳಿ ಬೆಡಗಿ ʼಕೃತಿ ಶೆಟ್ಟಿʼ ನಿಜವಾದ ಹೆಸರೇನು ಗೊತ್ತಾ?

Krithi Shetty Real Name: ಪಡ್ಡೆ ಹುಡುಗರ ಹಾರ್ಟ್‌ ಕದ್ದ ಚೆಲುವೆ.. ಕರಾವಳಿ ಸುಂದರಿ ಕೃತಿ ಶೆಟ್ಟಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.. ಮೊ...

Advertisement
1/5

ಮೊದಲ ಸಿನಿಮಾದಲ್ಲೇ 100 ಕೋಟಿ ಕಲೆಕ್ಷನ್ ಮಾಡಿದ ನಾಯಕಿಯಾಗಿ ಕೃತಿ ಶೆಟ್ಟಿ ಟಾಲಿವುಡ್ ನಲ್ಲಿ ದಾಖಲೆ ಸೃಷ್ಟಿಸಿದ್ದಾರೆ. ಇಂಡಸ್ಟ್ರಿಗೆ ಬಂದ ನಂತರ ಸತತ ಮೂರು ಚಿತ್ರಗಳಲ್ಲಿ ಯಶಸ್ಸು ಪಡೆದು ಹ್ಯಾಟ್ರಿಕ್ ಹೀರೋಯಿನ್ ಆದರು.   

2/5

ಆದರೆ ಅದರ ನಂತರ ಕಂಟೆಂಟ್‌ ಕಡಿಮೆ ಇರುವ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡು ತೆಲುಗಿನ ಆಫರ್‌ಗಳಿಂದ ದೂರವಾಗಿದ್ದಾರೆ.. ಆದರೆ ಈ ಬೆದಗಿ ಕಾಲಿವುಡ್ ನಲ್ಲಿ ಧೂಳೆಬ್ಬಿಸುತ್ತಿದ್ದಾರೆ.   

3/5

ಇದೇ ವೇಳೆ ಕೃತಿ ಶೆಟ್ಟಿ ಬಗ್ಗೆ ಒಂದು ಇಂಟರೆಸ್ಟಿಂಗ್ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.. ಕೃತಿ ಶೆಟ್ಟಿ ಅವರ ನಿಜವಾದ ಹೆಸರು ಯಾರಿಗೂ ತಿಳಿದಿಲ್ಲ. ಅವರು ಉದ್ಯಮಕ್ಕೆ ಪ್ರವೇಶಿಸುವ ಮೊದಲು ಕೃತಿ ಶೆಟ್ಟಿ ಎಂದು ತಮ್ಮ ನಿಜವಾದ ಹೆಸರನ್ನು ಬದಲಾಯಿಸಿಕೊಂಡಿದ್ದಾರಂತೆ.  

4/5

ಕೃತಿ ಶೆಟ್ಟಿ ಅವರ ನಿಜವಾದ ಹೆಸರು ಅದ್ವೈತ. ಆದರೆ ಆಕೆಯ ಹೆಸರನ್ನು ಎಲ್ಲರೂ ತಪ್ಪಾಗಿ ಉಚ್ಚರಿಸಿದ್ದರಿಂದ ಕೃತಿ ಶೆಟ್ಟಿ ಎಂದು ಬದಲಾಯಿಸಿಕೊಂಡರು.   

5/5

ಸದ್ಯ ಕೃತಿ ಶೆಟ್ಟಿ ಮಲಯಾಳಂನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ತೆಲುಗಿನಲ್ಲಿ ಶರ್ವ35 ಚಿತ್ರದಲ್ಲಿ ಶರ್ವಾನಂದ್ ಎದುರು ನಟಿಸುತ್ತಿದ್ದಾರೆ.   





Read More