PHOTOS

Raveena Tandon: KGF ಚೆಲುವೆ ರವೀನಾ ಟಂಡನ್‌ ನಿಜವಾದ ವಯಸ್ಸೆಷ್ಟು ಗೊತ್ತಾ?

KGF Actress Raveena Tandon: ಪದ್ಮಶ್ರೀ ಪ್ರಶಸ್ತಿ ವಿಜೇತೆಯಾಗಿರುವ ಖ್ಯಾತ ನಟಿ ರವೀನಾ ಟಂಡನ್ ಕೆಜಿಎಫ್ ಸಿನಿಮಾದಿಂದ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ.. ಇವರು ...

Advertisement
1/6

ನಟಿ ರವೀನಾ ಟಂಡನ್ ಖ್ಯಾತ ನಿರ್ಮಾಪಕ ರವಿ ಟಂಡನ್ ಅವರ ಮಗಳು.  

2/6

ರವೀನಾ ಟಂಡನ್ ಸಲ್ಮಾನ್ ಅಭಿನಯದ ‘ಪತ್ತರ್ ಕೆ ಫೂಲ್’ ಚಿತ್ರದ ಮೂಲಕ ನಾಯಕಿಯಾಗಿ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು.   

3/6

ರವೀನಾ  'ಮೊಹ್ರಾ', 'ಅಂದಾಜ್ ಅಪ್ನಾ ಅಪ್ನಾ' ಮತ್ತು 'ದಿಲ್ ವಾಲೆ' ನಂತಹ ಅನೇಕ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ನಟಿಸಿದ್ದಾರೆ..  

4/6

ನಟಿ ರವೀನಾ ಟಂಡನ್ ಅವರಿಗೆ ಹೆಚ್ಚು ಖ್ಯಾತಿ ತಂದು ಕೊಟ್ಟಿದ್ದು ಕೆಜಿಎಫ್ ಸಿನಿಮಾದಲ್ಲಿ ಪ್ರಧಾನ ಪಾತ್ರ..   

5/6

ಇದೀಗ ರವೀನಾ ಟಂಡನ್ ನಿಜವಾದ ವಯಸ್ಸಿನ ಕುರಿತಾದ ಮಾಹಿತಿಯೊಂದು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿದೆ.  

6/6

ನಟಿ ರವೀನಾ ಟಂಡನ್ ಅವರ ನಿಜವಾದ ವಯಸ್ಸು 49..  ಈ ಏಜ್‌ನಲ್ಲಿಯೂ ಸಖತ್‌ ಮಿಂಚುತ್ತಿದ್ದಾರೆ  





Read More