PHOTOS

Ketika Sharma : ಕೇತಿಕಾ ಕಿಕ್ಕೇರಿಸುವ ಅಂದಕ್ಕೆ ಫ್ಯಾನ್ಸ್‌ ಶರಣು..! ಫೋಟೋಸ್‌ ನೋಡಿ

ಮಾ ಡೇರಿಂಗ್ ನಿರ್ದೇಶಕ ಪುರಿ ಜಗನ್ನಾಥ್ ಅವರ ಮಗ ಆಕಾಶ್ ಪುರಿ ನಟಿಸಿದ ರೊಮ್ಯಾಂಟಿಕ್ ಚಲನಚಿತ್ರದೊಂದಿಗೆ ಸೌತ್‌ ಸಿನಿ ಪ್ರೇಕ್ಷಕರಿಗೆ ಹತ್ತಿರವಾದ ಸುಂದರಿ. ನಂತರ ನ...

Advertisement
1/6

ಕೇತಿಕಾ ಶರ್ಮಾ ಬ್ಯೂಟಿಗೆ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಫ್ಯಾನ್ಸ್‌ ಫಾಲೋಯಿಂಗ್‌ ಇದೆ.  

2/6

ಕೇತಿಕಾ ಬೆರಗುಗೊಳಿಸುವ ಅಂದ ಮತ್ತು ಅದ್ಭುತ ಭಂಗಿಗಳು ಹುಡುರಿಗೆ ನಿದ್ರೆಯಿಲ್ಲದಂತೆ ಮಾಡುತ್ತವೆ.  

3/6

ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ಚೆಲುವೆ ಹಾಟ್ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಟ್ರೆಂಡಿಂಗ್‌ನಲ್ಲಿರುತ್ತಾರೆ.  

4/6

ಸದ್ಯ ಕೇತಿಕಾ ವಿದೇಶ ಪ್ರವಾಸದಲ್ಲಿದ್ದು, ಸಖತ್‌ ಎಂಜಾಯ್ ಮಾಡುತ್ತಿದ್ದಾರೆ. ದೇಹವನ್ನು ಅಪ್ಪಿಕೊಳ್ಳುವ ಡ್ರೆಸ್‌ನಲ್ಲಿರುವ ಫೋಟೋಗಳನ್ನು ತಮ್ಮ ಇನ್‌ಸ್ಟಾದಲ್ಲಿ ಶೇರ್‌ ಮಾಡಿದ್ದಾರೆ.  

5/6

ವೈಷ್ಟವ್ ತೇಜ್ ಜೊತೆ ನಟಿಸಿದ ರಂಗರಂಗ ವೈಭವಂಗ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ, ಸದ್ಯ ಕೇತಿಕಾ ಹಿಟ್‌ ಸಿನಿಮಾಗಾಗಿ ಕಾಯುತ್ತಿದ್ದಾರೆ.  

6/6

ಸದ್ಯ ಕೇತಿಕಾಗೆ ಗೋಲ್ಡನ್ ಆಫರ್ ಸಿಕ್ಕಿದ್ದು, ಪವನ್ ಕಲ್ಯಾಣ್-ಸಾಯಿ ಧರಮ್ ತೇಜ್ ಬ್ರೋ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿದೆ.  





Read More