PHOTOS

'ಕನ್ನಡತಿ'ಯ ವರೂಧಿನಿ ಹಸಿರು ಸೀರೆಯಲ್ಲಿ ಮಿಂಚಿಂಗ್ : ಸಾರಾ ಅಣ್ಣಯ್ಯ ಫೋಟೋಸ್ ವೈರಲ್

> ಭಾರತೀಯ ನಟಿ ಹಾಗೂ ಮಾಡೆಲ್ ಆಗಿರುವ ಸಾರಾ ಅವರು ಕನ್ನಡ ಮತ್ತು ತಮಿಳು ಕಿರುತೆರೆಗೆ ಗಮನಾರ್ಹ ಕೊಡುಗೆಯನ್ನು ನೀಡಿದ್ದಾರೆ. ಸಾರಾ ಅವರು ಮಾಡೆಲ್ ಆಗಿ ತಮ್ಮ ವೃತ್ತಿ...

Advertisement
1/5

ಭಾರತೀಯ ನಟಿ ಹಾಗೂ ಮಾಡೆಲ್ ಆಗಿರುವ ಸಾರಾ

2/5

ಹಸಿರು ಸೀರೆಯಲ್ಲಿ ಕನ್ನಡತಿಯಾದ ನಟಿ ಸಾರಾ ಅಣ್ಣಯ್ಯ 

3/5

ತಮಿಳಿನ ನಮ್ಮರ್ ಹೈಕ್ಳು ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ 

4/5

ಕನ್ನಡತಿ ವರೂಧಿನಿ ಪಾತ್ರಕ್ಕೆ ಹೆಸರುವಾಸಿಯಾದ ನಟಿ   

5/5

Zee5 ನಲ್ಲಿ ಪ್ರಸಾರವಾದ ಪಬ್ಗೋವಾ ವೆಬ್ ಸರಣಿಯಲ್ಲಿ  ಬಹುಮುಖತೆಯ ಪ್ರದರ್ಶನ 





Read More