PHOTOS

ಓಟಿಟಿ ಬಿಡುಗಡೆ ಕುರಿತು ಸಕತ್ ಟ್ವಿಸ್ಟ್ ನೀಡಿದ 'ಕಲ್ಕಿ 2898 ಎಡಿ'!! ಯಾವ ಪ್ಲಾಟಫಾರ್ಮ್ ಗೆ ಬರಲಿದೆ ಸಿನಿಮಾ?

Advertisement
1/5

ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 AD ಸಿನಿಮಾ ಜುಲೈ 27ರಂದು ಬಿಡುಗಡೆಯಾಗಿದ್ದು, ಸಕ್ಕತ್ ಸದ್ದು ಮಾಡುತ್ತಿದೆ. 

2/5

ಇದೀಗ ಕಲ್ಕಿ ಸಿನಿಮಾ ಓ ಟಿ ಟಿ ಪ್ಲಾಟ್ಫಾರ್ಮಿಗೆ ಯಾವಾಗ ಬರಲಿದೆ ಎನ್ನುವುದು ಪ್ರಶ್ನೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

3/5

ಇದರ ಬೆನ್ನಲ್ಲೇ ಕಲ್ಕಿ ಸಿನಿಮಾ ಓ ಟಿ ಟಿ ಕಂಪನಿಗಳಿಗೆ ಬಿಗ್ ಶಾಕ್ ನೀಡಿದ್ದು, ಕಳೆದು ತಿಂಗಳಿ ಬಿಡುಗಡೆಗೊಂಡ ಕಲ್ಕಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಪ್ರದರ್ಶನ ಕಂಡಿದೆ. ಸಿನಿಮಾ ಈಗಾಗಲೇ ಸಾವಿರ ಕೋಟಿ ದಾಟಿ, ಇನ್ನೂ ಕಲೆಕ್ಷನ್ ಮಾಡುತ್ತಲೇ ಇದೆ ಹಾಗೂ ಚಿತ್ರಮಂದಿರಗಳು ಹೌಸ್ ಫುಲ್ ಆಗಿ ಓಡುತ್ತಿವೆ. 

4/5

ಹೈ ಬಜೆಟ್ ಸಿನಿಮಾಗಳ ದಾಖಲೆಯನ್ನು ಮುರಿದು ಸಾವಿರ ಕೋಟಿ ಗಡಿ ದಾಟಿದ ಕಲ್ಕಿ ಸಿನಿಮಾ, ಯಾವ ಓ ಟಿ ಟಿ ಪ್ಲಾಟ್ಫಾರ್ಮ್ ನಲ್ಲಿ ಬಿಡುಗಡೆ ಯಾಗಲಿದೆ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. 

5/5

ಆದರೆ ಸಿನಿಮಾ ಸದ್ಯಕ್ಕೆ ಯಾವುದೇ ಓ ಟಿಟಿ ಪ್ಲಾಟ್ಫಾರ್ಮ್ ನಲ್ಲಿಯೂ ಬಿಡುಗಡೆಯಾಗುವುದಿಲ್ಲ ಎಂದು ಸಿನಿಮಾ ತಂಡ ತಿಳಿಸಿದೆ, 10 ವಾರಗಳ ನಂತರ ಓಟಿಟಿಯಲ್ಲಿ ಬಿಡುಗಡೆಯಾಗಲಿದ್ದು, ಸಪ್ಟೆಂಬರ್ ನಲ್ಲಿ ಕಲ್ಪಿ ಸಿನಿಮಾ ಓಟಿಟಿ ಸ್ಟ್ರೀಮ್ ಆಗಲಿದೆ ಎಂದು ತಿಳಿಸಿದ್ದಾರೆ





Read More