PHOTOS

ಗುರು ಬಲ.. ಇನ್ನೂ ಈ ರಾಶಿಯವರು ಆಡಿದ್ದೇ ಆಟ ಕಳೆಯಲಿವೆ ಕಷ್ಟ, ಆದಾಯ ದುಪ್ಪಟ್ಟು ಲಕ್‌ ಜೊತೆ ಲೈಫೂ ಚೇಂಜ್‌!

bha 2024: ಗುರು ಸಂಕ್ರಮಣದ ಪ್ರಭಾವವು ಎಲ್ಲಾ ರಾಶಿಗಳ ಮೇಲೂ ಕಂಡುಬರುತ್ತದೆ. ಕೆಲವು ರಾಶಿಗಳ ಆದಾಯ ದು...

Advertisement
1/6
ಗುರುಬಲ 2024
ಗುರುಬಲ 2024

Guru Gochar 2024: ಗುರುಬಲ ವ್ಯಕ್ತಿಯ ಭಾಗ್ಯದ ಬಾಗಿಲನ್ನು ತೆರೆಯುತ್ತದೆ. ಎಲ್ಲಾ ಗ್ರಹಗಳು ಒಂದು ನಿರ್ದಿಷ್ಟ ಅವಧಿಯಲ್ಲಿ ತಮ್ಮ ಸ್ಥಾನವನ್ನು ಬದಲಾಯಿಸುತ್ತವೆ. ಇದು ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. 

2/6
ವೃಷಭ ರಾಶಿಯಲ್ಲಿ ಗುರು
ವೃಷಭ ರಾಶಿಯಲ್ಲಿ ಗುರು

Jupiter Transit in Taurus: ಗುರು ಪ್ರಸ್ತುತ ತನ್ನದೇ ಆದ ಮೇಷ ರಾಶಿಯಲ್ಲಿದ್ದಾನೆ. ಮೇ 1 ರಂದು ಗುರು ವೃಷಭ ರಾಶಿಗೆ ಸಂಚರಿಸಲಿದ್ದಾನೆ. ಇದು ಕೆಲವು ರಾಶಿಗಳಿಗೆ ಗುರುಬಲ ಬರಲಿದೆ. 

3/6
ವೃಷಭ ರಾಶಿ
ವೃಷಭ ರಾಶಿ

ವೃಷಭ ರಾಶಿ : ಗುರುಬಲ ಬರುವುದರಿಂದ ಈ ರಾಶಿಗಳಿಗೆ ಅದೃಷ್ಟ ಒಲಿಯಲಿದೆ. ಹಿಡಿದ ಕೆಲಸಗಳಲ್ಲಿ ಜಯ. ಕುಟುಂಬದಲ್ಲಿ ಸಂತೋಷ. ಆದಾಯ ದುಪ್ಪಟ್ಟಾಗಿ ಕಷ್ಟ ಕಳೆದು ಸುಖದ ಜೀವನ ಸಿಗಲಿದೆ.

4/6
ಕರ್ಕಾಟಕ ರಾಶಿ
ಕರ್ಕಾಟಕ ರಾಶಿ

ಕರ್ಕಾಟಕ ರಾಶಿ : ವಿಶೇಷ ಲಾಭ ದೊರೆಯುತ್ತದೆ. ಜೀವನದಲ್ಲಿನ ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತವೆ. ಆದಾಯ ಹೆಚ್ಚಾಗುತ್ತದೆ. ಸಮಾಜದಲ್ಲಿ ಮೌಲ್ಯ, ಗೌರವವೂ ಹೆಚ್ಚುತ್ತದೆ. ಕುಟುಂಬ ಸದಸ್ಯರೊಂದಿಗಿನ ಮನಸ್ತಾಪಗಳು ಬಗೆಹರಿಯಲಿವೆ. ದೈಹಿಕ ಮತ್ತು ಮಾನಸಿಕ ಆಯಾಸ ಈಗ ಗುಣವಾಗುತ್ತದೆ. ಮಕ್ಕಳ ಮೂಲಕ ದೊಡ್ಡ ಒಳ್ಳೆಯ ಸುದ್ದಿ ಬರುತ್ತದೆ.

5/6
ಮೇಷ ರಾಶಿ
ಮೇಷ ರಾಶಿ

ಮೇಷ ರಾಶಿ : ಅಪಾರ ಯಶಸ್ಸನ್ನು ಪಡೆಯುತ್ತಾರೆ. ಕುಟುಂಬ ಸದಸ್ಯರೊಂದಿಗೆ ಸಂತೋಷದಿಂದ ಸಮಯ ಕಳೆಯುವಿರಿ. ಮದುವೆ ವಯಸ್ಸಿಗೆ ಬಂದವರಿಗೆ ಈಗ ವಿವಾಹ ನಿಶ್ಚಿತ. ಸಂತಾನ ಭಾಗ್ಯ ಲಭಿಸಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಬಡ್ತಿಯನ್ನು ಪಡೆಯುವ ಸಾಧ್ಯತೆಯಿದೆ.

6/6
ಗುರು ಸಂಚಾರ
ಗುರು ಸಂಚಾರ

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. Zee kannada news ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. 





Read More