PHOTOS

Gajakesari Yoga: ಗುರು-ಚಂದ್ರರಿಂದ ಗಜಕೇಸರಿ ರಾಜಯೋಗ, 3 ರಾಶಿಯವರ ಜೀವನದಲ್ಲಿ ಭಾಗ್ಯೋದಯ

new roman,times,serif;">Gajakesari Yoga:  ಗುರು-ಚಂದ್ರರ ಯುತಿಯಿಂದ ಶುಭಕರ ಗಜಕೇಸರಿ ಯೋಗ ನಿರ್ಮಾಣವಾಗಿದೆ...

Advertisement
1/6
ಗುರು-ಚಂದ್ರ
ಗುರು-ಚಂದ್ರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜೂನ್ 14ರಿಂದ ಜೂನ್ 16ರವರೆಗೆ ಚಂದ್ರನು ಕನ್ಯಾ ರಾಶಿಯಲ್ಲಿ ಇರುತ್ತಾನೆ. ಈ ವೇಳೆ  ದೇವಗುರು ಬೃಹಸ್ಪತಿಯ ಪಂಚಮ ದೃಷ್ಟಿಯೂ ಚಂದ್ರನ ಮೇಲೆ ಬೀಳುವುದರಿಂದ ಶುಭಕರ ಗಜಕೇಸರಿ ಯೋಗ ನೀರ್ಮಾಣವಾಗಲಿದೆ.  

2/6
ಗಜಕೇಸರಿ ಯೋಗ
ಗಜಕೇಸರಿ ಯೋಗ

ಚಂದ್ರನೊಂದಿಗೆ ಗುರುವಿನ ಸಂಯೋಗದಿಂದ ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದಾದ ಗಜಕೇಸರಿ ಯೋಗ ನಿರ್ಮಾಣವಾಗಿದೆ. ಇದರ ಫಲವಾಗಿ ಮೂರು ರಾಶಿಯವರ ಜೀವನದಲ್ಲಿ ಗೋಲ್ಡನ್ ಡೇಸ್ ಆರಂಭವಾಗಿದೆ. ಆ ಅದೃಷ್ಟದ ರಾಶಿಗಳೆಂದರೆ... 

3/6
ಮೇಷ ರಾಶಿ
ಮೇಷ ರಾಶಿ

ಮೇಷ ರಾಶಿಯ ಜನರಿಗೆ ಗಜಕೇಸರಿ ಯೋಗವು ಮಾನಸಿಕ ಒತ್ತಡದಿಂದ ಮುಕ್ತಿಯನ್ನು ನೀಡಲಿದೆ. ಬೇರೆಡೆ ಸಿಲುಕಿರುವ ಹಣ ಕೈಸೇರಲಿದೆ. ಕೌಟುಂಬಿಕ ಸಂಬಂಧಗಳಲ್ಲಿ ಮೂಡಿದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳಲಿವೆ. 

4/6
ಕನ್ಯಾ ರಾಶಿ
ಕನ್ಯಾ ರಾಶಿ

ಗಜಕೇಸರಿ ಯೋಗವು ಕನ್ಯಾ ರಾಶಿಯವರ ಜೀವನದಲ್ಲಿ ಸುವರ್ಣ ದಿನಗಳನ್ನು ತಂದಿದ್ದು, ಈ ವೇಳೆ ನಿಮಗೆ ದೀರ್ಘ ಸಮಯದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ಹಣಕಾಸಿನ ಮೂಲಗಳು ಹೆಚ್ಚಾಗಲಿದೆ. ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ. 

5/6
ತುಲಾ ರಾಶಿ
ತುಲಾ ರಾಶಿ

ಚಂದ್ರ ಗುರು ಯುತಿಯಿಂದ ನಿರ್ಮಾಣವಾಗಿರುವ ಗಜಕೇಸರಿ ಯೋಗವು ತುಲಾ ರಾಶಿಯ ಜನರಿಗೆ ವೃತ್ತಿಯಲ್ಲಿ ಯಶಸ್ಸು, ವ್ಯಾಪಾರ ವೃದ್ಧಿಯಾಗಲಿದೆ. ದೀರ್ಘ ಕಾಲದಿಂದ ನಿಮ್ಮನ್ನು ಕಾಡುತ್ತಿದ್ದ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ದೊರೆಯಲಿದೆ. 

6/6
ಸೂಚನೆ
ಸೂಚನೆ

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More