PHOTOS

July Grah Gochar: ಜುಲೈನಲ್ಲಿ ಪ್ರಮುಖ ಗ್ರಹಗಳ ಸಂಚಾರ, ಮೂರು ರಾಶಿಯವರಿಗೆ ಅದೃಷ್ಟ

July Grah Gochar: ಜುಲೈ ತಿಂಗಳಲ್ಲಿ ನಾಲ್ಕು ಪ್ರಮುಖ ಗ್ರಹಗಳು ರಾಶಿಚಕ್ರವನ್ನು ಬದಲಾಯಿಸಲಿವೆ. ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ,...

Advertisement
1/8
ಜುಲೈ ಗ್ರಹ ಗೋಚಾರ
ಜುಲೈ ಗ್ರಹ ಗೋಚಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜುಲೈ ತಿಂಗಳಿನಲ್ಲಿ ಮಂಗಳ, ಶುಕ್ರ, ಸೂರ್ಯ ಮತ್ತು ಬುಧ  ಗ್ರಹಗಳು ರಾಶಿಚಕ್ರವನ್ನು ಬದಲಾಯಿಸಲಿವೆ. 

2/8
ಶುಕ್ರ ಗೋಚಾರ
 ಶುಕ್ರ ಗೋಚಾರ

ಜುಲೈ ತಿಂಗಳಿನಲ್ಲಿ ಮೊದಲಿಗೆ ಐಷಾರಾಮಿ ಜೀವನದ ಅಂಶವಾದ ಶುಕ್ರನು ಜುಲೈ 7, 2024 ರಂದು ಕರ್ಕಾಟಕ ರಾಶಿಗೆ ಪ್ರವೇಶಿಸಲಿದ್ದಾನೆ.  ಬಳಿಕ 31 ಜುಲೈ 2024 ರಂದು ಶುಕ್ರನು ಸಿಂಹ ರಾಶಿಗೆ ಪ್ರವೇಶಿಸುತ್ತಾನೆ.  

3/8
ಮಂಗಳ ಸಂಚಾರ
ಮಂಗಳ ಸಂಚಾರ

ಜ್ಯೋತಿಷ್ಯ ಶಾಸ್ತ್ರದಲ್ಲಿ ಕಮಾಂಡರ್ ಗ್ರಹ ಎಂದು ಬಣ್ಣಿಸಲ್ಪಡುವ ಮಂಗಳನು ಜುಲೈ 12, 2024 ರಂದು ವೃಷಭ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. 

4/8
ಸೂರ್ಯ ಗೋಚಾರ
ಸೂರ್ಯ ಗೋಚಾರ

ಗ್ರಹಗಳ ರಾಜ ಸೂರ್ಯ ದೇವನು ಜುಲೈ 16, 2024 ರಂದು ಕರ್ಕಾಟಕ ರಾಶಿಗೆ ಪ್ರವೇಶಿಸಲಿದ್ದು, ಈ ದಿನದಿಂದ ಸೂರ್ಯ ದೇವನು ದಕ್ಷಿಣಾಯಣದಲ್ಲಿರುತ್ತಾನೆ. 

5/8
ಬುಧ ಗೋಚಾರ
ಬುಧ ಗೋಚಾರ

ಗ್ರಹಗಳ ರಾಜ ಕುಮಾರ ಬುಧನು ಜುಲೈ 19, 2024 ರಂದು ಸಿಂಹ ರಾಶಿಗೆ ಪ್ರವೇಶಿಸಲಿದ್ದಾನೆ. 

6/8
ಲಕ್ಷ್ಮೀ ನಾರಾಯಣ ರಾಜಯೋಗ
ಲಕ್ಷ್ಮೀ ನಾರಾಯಣ ರಾಜಯೋಗ

ಜುಲೈ ತಿಂಗಳಿನಲ್ಲಿ ಒಂದೇ ರಾಶಿಯಲ್ಲಿ ಶುಕ್ರ, ಸೂರ್ಯ, ಬುಧ ಸಂಯೋಗದಿಂದ ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದಾದ ಲಕ್ಷ್ಮೀ ನಾರಾಯಣ ಯೋಗ ನಿರ್ಮಾಣವಾಗಲಿದೆ. 

7/8
ಜುಲೈ ಅದೃಷ್ಟದ ರಾಶಿಗಳು
ಜುಲೈ ಅದೃಷ್ಟದ ರಾಶಿಗಳು

ಜುಲೈ ತಿಂಗಳಿನಲ್ಲಿ ಗ್ರಹ ಗೋಚಾರದಿಂದ ನಿರ್ಮಾಣವಾಗುವ ಶುಭ ಯೋಗದ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದಾಗ್ಯೂ, ಈ ಸಮಯವನ್ನು ಮೇಷ, ಮಿಥುನ ಮತ್ತು ಸಿಂಹ ರಾಶಿಯ ಜನರಿಗೆ ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ. 

8/8
ಸೂಚನೆ
ಸೂಚನೆ

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More