PHOTOS

Jio Recharge Plan: ಜಿಯೋದ ಈ ಯೋಜನೆಯಲ್ಲಿ ಕೇವಲ 75ರೂ.ಗೆ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

Jio Prepaid Plans: ಭಾರತದ ಪ್ರಸಿದ್ದ ಟೆಲಿಕಾಂ ಕಂಪನಿಗಳಾದ ಏರ್‌ಟೆಲ್, ವೋಡಾಫೋನ್ ಐಡಿಯಾಗೆ ಸೆಡ್ಡು ಹೊಡೆದಿರುವ ಮುಖೇಶ್ ಅಂಬಾನಿಯ ರಿಲಯನ್ಸ್ ಜಿಯೋ ಅದ್ಭುತ ರಿಚ...

Advertisement
1/6
ರಿಲಯನ್ಸ್ ಜಿಯೋ
 ರಿಲಯನ್ಸ್ ಜಿಯೋ

ಏರ್‌ಟೆಲ್, ವೋಡಾಫೋನ್ ಐಡಿಯಾ ಟೆಲಿಕಾಂ ಯೋಜನೆಗಳಿಗೆ ಸೆಡ್ಡು ಹೊಡೆದಿರುವ ರಿಲಯನ್ಸ್ ಜಿಯೋ ಅದ್ಭುತವಾದ ಕೈಗೆಟುಕುವ ಬೆಲೆಯ ರಿಚಾರ್ಜ್ ಯೋಜನೆ ಬಿಡುಗಡೆ ಮಾಡಿದೆ. 

2/6
100 ರೂ. ಗಿಂತಲೂ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್
100 ರೂ. ಗಿಂತಲೂ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್

ವಿಶೇಷವೆಂದರೆ ಜಿಯೋ ಪರಿಚಯಿಸಿರುವ ಈ ರಿಚಾರ್ಜ್ ಪ್ಲಾನ್ ಬೆಲೆ 100 ರೂ.ಗಳಿಗಿಂತಲೂ ಕಡಿಮೆ. 

3/6
ಬಜೆಟ್ ಸ್ನೇಹಿ ಪ್ಲಾನ್
ಬಜೆಟ್ ಸ್ನೇಹಿ ಪ್ಲಾನ್

ಬಳಕೆದಾರರ ಹಿತದೃಷ್ಟಿಯಿಂದ ಹಲವು ಆಗಾಗ್ಗೆ ಕೈಗೆಟುಕುವ ಬೆಲೆಯ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡುವ ರಿಲಯನ್ಸ್ ಜಿಯೋದ ಈ ಪ್ಲಾನ್ ಬಜೆಟ್ ಸ್ನೇಹಿ ಪ್ಲಾನ್ ಅಂತಲೇ ಹೇಳಬಹುದು. 

4/6
75 ರೂ. ರಿಚಾರ್ಜ್ ಪ್ಲಾನ್
75 ರೂ. ರಿಚಾರ್ಜ್ ಪ್ಲಾನ್

ರಿಲಯನ್ಸ್ ಜಿಯೋ ಪರಿಚಯಿಸಿರುವ ಈ ರಿಚಾರ್ಜ್ ಪ್ಲಾನ್ ಬೆಲೆ 75 ರೂ. ಮಾತ್ರ. ಇದು 23 ದಿನಗಳ ಮಾನ್ಯತೆಯೊಂದಿಗೆ ಬರುವ ಯೋಜನೆಯಾಗಿದೆ. 

5/6
75 ರೂ. ರಿಚಾರ್ಜ್ ಪ್ಲಾನ್ ಪ್ರಯೋಜನ
75 ರೂ. ರಿಚಾರ್ಜ್ ಪ್ಲಾನ್ ಪ್ರಯೋಜನ

ಜಿಯೋದ 75 ರೂ. ರಿಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ ಒಟ್ಟು 2.5 GB ಹೈ ಸ್ಪೀಡ್ ಡೇಟಾ, ನಿತ್ಯ 100 ಎಂಬಿ ಡೇಟಾ ಮತ್ತು  200 ಎಂಬಿ ಪ್ರತ್ಯೇಕ ಡೇಟಾ ಜೊತೆಗೆ ಅನಿಯಮಿತ ಕರೆ ಒಟ್ಟು 50 ಎಸ್ಎಂಎಸ್ ಸೌಲಭ್ಯ ಸಿಗಲಿದೆ. 

6/6
ಈ ಗ್ರಾಹಕರಿಗಷ್ಟೇ ಪ್ರಯೋಜನ
ಈ ಗ್ರಾಹಕರಿಗಷ್ಟೇ ಪ್ರಯೋಜನ

ಜಿಯೋದ 75 ರೂ. ಯೋಜನೆಯಲ್ಲಿ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್‌ನ ಉಚಿತ ಚಂದಾದಾರಿಕೆಯೂ ಲಭ್ಯವಿದೆ. ಆದಾಗ್ಯೂ ಜಿಯೋ ಫೋನ್  (JioPhone) ಬಳಕೆದಾರರು ಮಾತ್ರವೇ ಇದರ ಲಾಭ ಪಡೆಯಬಹುದಾಗಿದೆ. 





Read More