PHOTOS

ಸೀರೆಯಲ್ಲಿ ಕಂಗೊಳಿಸಿದ ಜಾನ್ವಿ ಕಪೂರ್, ಅಬ್ಬಬ್ಬಾ ಮೈಚಳಿ ಬಿಡಿಸುವಂತಿದೆ ಸುಂದರಿಯ ಲುಕ್‌..!

:18px;">Janvi Kapoor : ಬಾಲಿವುಡ್‌ನಲ್ಲೂ ಜನಪ್ರಿಯತೆ ಗಳಿಸಿದ್ದ ದಕ್ಷಿಣ ಭಾರತದ ಖ್ಯಾತ ನಟಿ ದಿವಂಗತ ಶ್ರೀದೇವಿ ಹಾಗೂ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಅವರ ಪ...

Advertisement
1/5

ಜಾನ್ವಿ ಕಪೂರ್‌ ಖ್ಯಾತ ನಟಿ ಶ್ರೀದೇವಿಯ ಹಾಗೂ ನಿರ್ಮಾಪಕ ಬೋನಿ ಕಪೂರ್‌ ಮಗಳು   

2/5

ಇವರು ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿರುವ ದಕ್ಷಿಣ ಭಾರತದ ಖ್ಯಾತ ನಟಿ   

3/5

ಹೆಚ್ಚು ಗಾಸಿಪ್ ಗಳಿಗೆ ಒಳಗಾಗುವ ಬಾಲಿವುಡ್‌ನ ಬೇಡಿಕೆಯ ನಟಿ ಜಾನ್ವಿ ಕಪೂರ್‌   

4/5

ಸದ್ಯಕ್ಕೆ ಜೂನಿಯರ್‌ ಎನ್ ಟಿ ಆರ್‌ ಸಿನಿಮಾಗೆ ನಾಯಕಿಯಾಗಿ ಬರಲಿದ್ದಾರೆ ಈ ಟಾಪ್‌ ನಟಿ   

5/5

ಸೋಷಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡುವ ಪೋಸ್ಟ್ ಗಳಿಂದ ಆಗ್ಗಾಗೆ ಸುದ್ದಿಯಲ್ಲಿರುತ್ತಾರೆ   





Read More