PHOTOS

ಶೈನಿಂಗ್‌ ಡ್ರೇಸ್‌ನಲ್ಲಿ ಜಾನ್ವಿ ಮಿಂಚಿಂಗ್‌..! ಅಬ್ಬಬ್ಬಾ.. ಎಷ್ಟು ಕ್ಯೂಟ್‌ ಅಲ್ವಾ..?

g> ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ಯಾವ ಬಟ್ಟೆ ತೊಟ್ಟರೂ ಅದ್ಭುತವಾಗಿ ಕಾಣಿಸುತ್ತಾರೆ. ಶ್ರೀದೇವಿಯಂತೆ ಅತಿಲೋಕ ಸುಂದರಿ ಜಾನ್ವಿ ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ...

Advertisement
1/7

ಜಾನ್ವಿ ಕಪೂರ್ ಬಹುಭಾಷಾ ನಟಿ ಶ್ರೀದೇವಿ ಮಗಳು ಎಂಬುವುದು ಎಲ್ಲರಿಗೂ ತಿಳಿದ ವಿಚಾರ. ಅಮ್ಮನಂತೆ ಜಾನ್ವಿ ಕೂಡ ಅತಿಲೋಕ ಸುಂದರಿ.  

2/7

ಜಾನ್ವಿ ‘ಧಡಕ್’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪರಿಚಯವಾದರು. ಸಧ್ಯ ಸೌತ್‌ ಸಿನಿರಂಗಕ್ಕೂ ಕಾಲಿಟ್ಟಿದ್ದಾರೆ.  

3/7

ಜಾನ್ವಿ ತೆಲುಗಿನಲ್ಲಿ ಎನ್‌ಟಿಆರ್ ಜೊತೆ ದೇವರ ಸಿನಿಮಾ ಮೂಲಕ ಸೌತ್‌ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.   

4/7

ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸುಂದರಿ ಆಗಾಗ ಫೋಟೋಶೂಟ್‌ಗಳ ಮೂಲಕ ಗಮನಸೆಳೆಯುತ್ತಿತ್ತಾರೆ.  

5/7

ಸಧ್ಯ ಝಗಮಗಿಸುವ ಡ್ರೇಸ್‌ನಲ್ಲಿ ದೇವಲೋಕದ ಅಪ್ಸರೆಯಂತೆ ಕಂಗೊಳಿಸುತ್ತಿರುವ ಜಾನ್ವಿ ಫೋಟೋಸ್‌ ಪ್ಯಾನ್ಸ್‌ಗೆ ಸಖತ್‌ ಇಷ್ಟವಾಗಿವೆ.  

6/7

ʼದೇವರʼ ಸಿನಿಮಾ ನಂತರ ಮತ್ತೊಂದು ತೆಲುಗು ಚಿತ್ರದಲ್ಲಿ ನಟಿಸಲು ಜಾನ್ವಿಗೆ ಅವಕಾಶ ಸಿಕ್ಕಿದೆ. ಯುವಿ ಕ್ರಿಯೇಷನ್ಸ್ ಬ್ಯಾನರ್‌ನ ಸಿನಿಮಾದಲ್ಲಿ ನಟಿಸಲಿದ್ದಾರೆ.  

7/7

ಅಲ್ಲದೆ, ಮೆಗಾಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ಮುಂಬರುವ ಸಿನಿಮಾದಲ್ಲಿ ಜಾನ್ವಿ ನಟಿಸಲಿದ್ದಾರೆ ಎನ್ನಲಾಗಿದೆ.  





Read More