PHOTOS

ಸ್ಟ್ರಾಪ್‌ಲೆಸ್ ಟಾಪ್‌ನಲ್ಲಿ ನಿದ್ದೆಗೆಡಿಸುವಂತಿವೆ ಜಾನ್ವಿ ಸೌಂದರ್ಯ..! ಫೋಟೋಸ್‌ ಇಲ್ಲಿವೆ

ng>ಬಿಟೌನ್‌ ಸುಂದರಿ ಜಾನ್ವಿ ಕಪೂರ್‌ ಸಾಲು ಸಾಲು ಫೋಟೋ ಶೂಟ್‌ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಟಾಪ್‌ ಸುದ್ದಿಯಲ್ಲಿದ್ದಾಳೆ. ಸಧ್ಯ ಸ್ಟ್ರಾಪ್‌ಲೆಸ್‌ ಟಾಪ್‌ ಧರಿಸಿ...

Advertisement
1/8

ಬಿಟೌನ್‌ ಹಾಟ್ ಬೆಡಗಿ ಜಾನ್ವಿ ಮತ್ತೆ ಫೋಟೋಶೂಟ್‌ ಮೂಲಕ ಸದ್ದು ಮಾಡುತ್ತಿದ್ದಾಳೆ.  

2/8

ಈ ಬಾಗಿ ಜಾನ್ವಿ ಸ್ಟ್ರಾಪ್‌ಲೆಸ್ ಟಾಪ್‌ನಲ್ಲಿ ಕ್ಯಾಮರಾಗೆ ಮಾದಕ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ.  

3/8

ಜಾನ್ವಿ ಕಪೂರ್ ಅವರ ಇತ್ತೀಚಿನ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.  

4/8

ಜಾನ್ವಿ ದಿಯಾಲಾ ಕಪ್ಪು ಸ್ಟ್ರಾಪ್‌ಲೆಸ್ ಡ್ರೆಸ್‌ನಲ್ಲಿ ಬೆರಗುಗೊಳಿಸುವ ಅಂದ ಪ್ರದರ್ಶನ ಮಾಡಿದ್ದಾರೆ.  

5/8

ಜಾನ್ವಿ ಫೋಟೋಸ್‌ ನೋಡಿ ಅವರ ಅಭಿಮಾನಿಗಳು ಬೆರಗಾಗಿದ್ದು, ಕಾಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.  

6/8

ಈ ಫೋಟೋಗಳನ್ನು ಜಾನ್ವಿ ಕಪೂರ್‌ ತಮ್ಮ Instagram ನಲ್ಲಿ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ.  

7/8

ಸಧ್ಯ ಜಾನ್ವಿ ಸೌತ್‌ ಸಿನಿರಂಗಕ್ಕೆ ಪ್ರವೇಶ ಮಾಡಿದ್ದು, ದೇವರ ಸಿನಿಮಾದಲ್ಲಿ ನಟಿಸಲಿದ್ದಾರೆ.  

8/8

ದೇವರ ಸಿನಿಮಾದಲ್ಲಿ ಜೂನಿಯರ್‌ ಎನ್‌ಟಿಆರ್‌ಗೆ ಜೊತೆಯಾಗಿ ಜಾನ್ವಿ ಕಾಣಿಸಿಕೊಳ್ಳಲಿದ್ದಾರೆ.  





Read More