PHOTOS

Janhvi Kapoor : ಪರ್ಪಲ್‌ ಡ್ರೇಸ್‌ನಲ್ಲಿ ಬಿಟೌನ್‌ ಬೆಡಗಿ..! ಇಂಟರ್‌ನೆಟ್‌ನಲ್ಲಿ ಶ್ರೀದೇವಿ ಮಗಳ ಅಂದದ ದರ್ಬಾರ್‌..

್‌ ಸುಂದರಿ ಜಾನ್ವಿ ಕಪೂರ್ ನೇರಳೆ ಬಣ್ಣದ ಗೌನ್‌ನಲ್ಲಿರುವ ಕೆಲವೊಂದಿಷ್ಟು ಚಿತ್ರಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚೆಲುವೆ ಅಂದ ನೋ...

Advertisement
1/6

ಬಿಟೌನ್‌ ಸುಂದರಿ ಜಾನ್ವಿ ಕಪೂರ್‌ ನಟಿ ಶ್ರೀದೇವಿ ಮಗಳು ಎನ್ನುವುದು ಎಲ್ಲರಿಗೂ ತಿಳಿದಿದೆ. ಜಾನ್ವಿ ಸಿನಿಮಾಗಳು ಹಿಟ್ ಆಗದಿದ್ದರೂ ಸುಂದರಿಯ ಕ್ರೇಜ್ ತಗ್ಗಿಲ್ಲ.

2/6

ಕೋವಿಡ್‌ ಸಾಂಕ್ರಾಮಿಕ ಸಮಯದಲ್ಲಿ, ಜಾನ್ವಿ ಕಪೂರ್ ಅವರ ಚಲನಚಿತ್ರಗಳು OTT ನಲ್ಲಿ ಉತ್ತಮ ಪ್ರದರ್ಶನ ಕಂಡಿದ್ದವು.

3/6

ಜಾನ್ವಿ ಕಪೂರ್‌ಗೆ ಅವಕಾಶಗಳು ಬರುತ್ತಿವೆ, ಆದರೆ ಅದೃಷ್ಟ ಕೂಡಿ ಬರುತ್ತಿಲ್ಲ. ಒಂದೇ ಒಂದು ಚಿತ್ರವೂ ಸಹ ಬಾಕ್ಸ್ ಆಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡುತ್ತಿಲ್ಲ.

4/6

ಸದ್ಯ ಜಾನ್ವಿ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಕೊರಟಾಲ ಶಿವ ಕಾಂಬೋದಲ್ಲಿ ಮೂಡಿಬರುತ್ತಿರುವ ಎನ್‌ಟಿಆರ್ 30 ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

5/6

ಈ ಸಿನಿಮಾದಲ್ಲಿ, ಜೂ. ಎನ್‌ಟಿಆರ್ ನಾಯಕಿಯಾಗಿ ಶ್ರೀದೇವಿ ಮಗಳು ನಟಿಸುತ್ತಿದ್ದಾರೆ. ಅಲ್ಲದೇ ರಾಮ್ ಚರಣ್ ಜೊತೆಯೂ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

6/6

ಇತ್ತೀಚೆಗಷ್ಟೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಜಾನ್ವಿ ಕಪೂರ್ ಮಿಂಚಿದ್ದರು. ಪರ್ಪಲ್‌ ಬಣ್ಣದ ಗೌನ್‌ ತೊಟ್ಟು ಶೋನ ಅಂದ ಹೆಚ್ಚಿಸಿದ್ದರು.





Read More