PHOTOS

ಚಿನ್ನದ ಹೊಳಪಲ್ಲಿ ಜಾನ್ವಿ ‌ಕಪೂರ್ : ಫೋಟೊಸ್ ವೈರಲ್

ng>ಭಾರತೀಯ ನಟಿ, ಹಿಂದಿ ಚಲನಚಿತ್ರ ʼಧಡಕ್‌ʼ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು. ಈ ಚಿತ್ರವು ವಾಣಿಜ್ಯ ಯಶಸ್ಸನ್ನು ಗಳಿಸಿದ್ದಲ್ಲದೇ, ಈ ಚಿತ್ರಕ...

Advertisement
1/5

ಗಣೇಶ ಚತುರ್ಥಿಯಂದು ಗೋಲ್ಡನ್‌ ಸೀರೆಯಲ್ಲಿ ಕಂಗೊಳಿಸಿದ ಜಾಹ್ನವಿ ಕಪೂರ್‌

2/5

ಚಿನ್ನದಂತಹ ಸೀರೆಯಲ್ಲಿ ಚಂದುಳ್ಳಿಯಂತೆ ಕಂಡ ನಟಿ

3/5

ಜಾಹ್ನವಿ ಅವರು ʼಧಡಕ್‌ʼ ಚಿತ್ರದ ಮೂಲಕ ಖ್ಯಾತಿ ಪಡೆದವರು.

4/5

ಕಾಸ್ಮೆಟಿಕ್ಸ್ ಬ್ರ್ಯಾಂಡ್‌ ನೈಕಾ ಕಂಪನಿಯ ಬ್ರಾಂಡ್‌ ಅಂಬಾಸಿಡರ್‌ ಆಗಿ ಅಯ್ಕೆಯಾಗಿದ್ದ ಜಾಹ್ನವಿ

5/5

ʼಧಡಕ್‌ʼ ಚಿತ್ರಕ್ಕಾಗಿ ಝೀ ಸಿನಿ ಪ್ರಶಸ್ತಿಯನ್ನು ಪಡೆದ ಜಾನ್ವಿ





Read More