PHOTOS

Janhvi Kapoor: ರೆಟ್ರೊ ಲುಕ್‌ ನಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಜಾನ್ವಿ ಕಪೂರ್!

nbsp;ಇಷ್ಟು ದಿನ  ಜಾನ್ವಿ ಕಪೂರ್  ಬಿಕಿನಿ ಡ್ರಸ್‌ಲ್ಲಿ ಪೋಸ್‌ ನೀಡಿ ಪಡ್ಡೆ ಹೈಕ್ಳ ನಿದ್ದೆಗೆಡಿಸುತ್ತಿದ್ದರು ಇತ್ತೀಚೇಗೆ ರೆಟ್ರೊ  ...

Advertisement
1/7
ರೆಟ್ರೊ  ಲುಕ್‌ ನಲ್ಲಿ ಜಾನ್ವಿ
ರೆಟ್ರೊ  ಲುಕ್‌ ನಲ್ಲಿ ಜಾನ್ವಿ

ರೆಟ್ರೊ  ಲುಕ್‌ ನಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಜಾನ್ವಿ ಕಪೂರ್  

2/7
ಬ್ಲಾಕ್‌ ಅಂಡ್‌ ವೈಟ್‌ ಲುಕ್‌ ನಲ್ಲಿ
 ಬ್ಲಾಕ್‌ ಅಂಡ್‌ ವೈಟ್‌ ಲುಕ್‌ ನಲ್ಲಿ

ಜಾನ್ವಿ ಕಪೂರ್ ಬ್ಲಾಕ್‌ ಅಂಡ್‌ ವೈಟ್‌ ಲುಕ್‌ ನಲ್ಲಿ ಫೋಸ್‌ ನೀಡಿದ್ದಾರೆ .   

3/7
 ಸ್ಮಿತಾ ಪಾಟೀಲ್ ನಂತೆ ಕಂಡ ಜಾನು  
 ಸ್ಮಿತಾ ಪಾಟೀಲ್ ನಂತೆ ಕಂಡ ಜಾನು  

ಜಾನು  ಫೋಸ್‌ ಗೆ  ಸ್ಮಿತಾ ಪಾಟೀಲ್ ನೆನಪಿಸುವಂತೆ ಮಾಡಿದೆ..

4/7
ಮತ್ತೊಮ್ಮೆ ನೆನೆಪಾದ ಸೂಪರ್‌ಸ್ಟಾರ್ ಶ್ರೀದೇವಿ
 ಮತ್ತೊಮ್ಮೆ ನೆನೆಪಾದ ಸೂಪರ್‌ಸ್ಟಾರ್ ಶ್ರೀದೇವಿ

ಈಕೆಯ ಫೋಸ್‌ ಸೂಪರ್‌ಸ್ಟಾರ್ ಶ್ರೀದೇವಿ ಕಂಡಂತಾಗುವುದು ಎಂದು ಪ್ರತಿಕ್ರಿಹಿಸಿದ್ದಾರೆ. 

5/7
ಪಹಾರಿಯಾ ಜೊತೆ ಡೇಟಿಂಗ್
ಪಹಾರಿಯಾ ಜೊತೆ ಡೇಟಿಂಗ್

ಜಾಹ್ನವಿ ಕಪೂರ್ ತನ್ನ ಮಾಜಿ ಬಿಎಫ್ ಶಿಖರ್ ಪಹಾರಿಯಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ  ಹೊರ ಬಿದ್ದಿದೆ.   

6/7
ಪಡ್ಡೆ ಹುಡುಗರ ನಿದ್ದೆಗೆಡಿಸಿದ ಜಾನು
ಪಡ್ಡೆ ಹುಡುಗರ ನಿದ್ದೆಗೆಡಿಸಿದ ಜಾನು

ಆಕೆಯ ನೋಟವು ಪಡ್ಡೆ ಹುಡುಗರ ನಿದ್ದೆಗೆಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ

7/7
ಪೌರಣಿಕ ಪಾತ್ರಗಳ ನಟಿಯಂತೆ ಕಂಡ ಜಾನು
ಪೌರಣಿಕ ಪಾತ್ರಗಳ ನಟಿಯಂತೆ ಕಂಡ ಜಾನು

ಪೌರಣಿಕ ಪಾತ್ರಗಳ ನಟಿಯಂತೆ ಕಾಣುತ್ತಾರೆ ಎಂದಿದ್ದಾರೆ.





Read More