PHOTOS

ಪಡ್ಡೆ ಹೈಕ್ಲ ಜಾನ್‌ ಈ ಜಾನ್ವಿ...! ಫೋಟೋ ನೋಡಿದ್ರೆ ದೇವರಾಣೆಗೂ ನಿದ್ದೆ ಬರಲ್ಲ...

ng>ಜಾನ್ವಿ ಕಪೂರ್.. ಬಾಲಿವುಡ್‌ ಹಿರಿಯ ನಟಿ ಶ್ರೀದೇವಿ ಹಿರಿಯ ಮಗಳು.. ಅಮ್ಮನಂತೆ ಅಪರೂಪದ ಸುಂದರಿ ಜಾನ್ವಿ ಬಗ್ಗೆ ಎಷ್ಟು ಹೇಳಿದ್ರೂ ಸಾಲದು, ಸಿನಿಮಾಗಳ ಜೊತೆ ಸಾಮ...

Advertisement
1/8

ಜಾನ್ವಿ ಸದ್ಯದಲ್ಲೇ 'ದೇವರ' ಚಿತ್ರದ ಮೂಲಕ ಸೌತ್‌ ಸಿನಿರಂಗಕ್ಕೆ ಎಂಟ್ರಿ ಕೊಡಲಿದ್ದಾರೆ.   

2/8

ಇದರ ನಡುವೆ ಈ ಸುಂದರಿ, ಹಾಟ್ ಫೋಟೋ ಶೂಟ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾಳೆ.  

3/8

ಜಾನ್ವಿ ನಾಯಕಿಯಾಗಿ ಇಂಡಸ್ಟ್ರಿಗೆ ಕಾಲಿಟ್ಟು ಆರು ವರ್ಷ ಕಳೆದರೂ ನಾಯಕಿಯಾಗಿ ಸರಿಯಾದ ಬ್ರೇಕ್ ಸಿಕ್ಕಿರಲಿಲ್ಲ. ಹಾಗಾಗಿಯೇ ಸೌಥ್‌ ಚಿತ್ರರಂಗದತ್ತ ದೃಷ್ಟಿ ನೆಟ್ಟಿದ್ದಾರೆ.     

4/8

ಜಾನ್ವಿ ಕಪೂರ್ 'ಧಡಕ್' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅದರ ನಂತರ, ಜಾನ್ವಿ ನಟಿಸಿದ ಬಹುತೇಕ ಚಲನಚಿತ್ರಗಳು OTTಯಲ್ಲಿ ಬಿಡುಗಡೆಯಾದವು.  

5/8

ಹಿಂದಿಯಲ್ಲಿ ಸರಿಯಾದ ಬ್ರೇಕ್ ಸಿಗದ ಹಿನ್ನೆಲೆ, ಅಮ್ಮನಂತೆ ಟಾಲಿವುಡ್‌ಗೆ ಕಾಲಿಟ್ಟಿರುವ ಸುಂದರಿ ದೇವರ ಸಿನಿಮಾದಲ್ಲಿ ಎನ್‌ಟಿಆರ್‌ಗೆ ಜೊತೆಯಾಗಿ ನಟಿಸುತ್ತಿದ್ದಾರೆ..   

6/8

ಕೊರಟಾಲ ಶಿವ ನಿರ್ದೇಶನದ 'ದೇವರ' ಚಿತ್ರದ ಮೂಲಕ ಜಾನ್ವಿ ಕಪೂರ್ ಟಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ.   

7/8

ಅಷ್ಟೇ ಅಲ್ಲ, ಗ್ಲೋಬಲ್‌ ಸ್ಟಾರ್‌ ರಾಮ್ ಚರಣ್ ಜೊತೆ ಆರ್‌ಸಿ 16 ಸಿನಿಮಾದಲ್ಲಿಯೂ ಜಾನ್ವಿ ನಟಿಸಲಿದ್ದಾರೆ..   

8/8

ಜಾನ್ವಿ ಕಪೂರ್, ಮಹೇಶ್ ಬಾಬು, ರಾಜಮೌಳಿ ಅವರ ಪ್ರಾಜೆಕ್ಟ್ ಜೊತೆಗೆ ಪ್ರಭಾಸ್ ಮತ್ತು ಹನು ರಾಘವಪುಡಿ ಅವರ 'ಫೌಜಿ', ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯೂ ಇದೆ..  





Read More