PHOTOS

ಅನಂತ್ ಅಂಬಾನಿ ಮದುವೆಯಲ್ಲಿ ಚಿನ್ನದ ಬಣ್ಣದ ಸೀರೆಯಲ್ಲಿ ಮಿಂಚಿದ ಜಾನ್ಹವಿ ಕಪೂರ್.. ಫೋಟೋಸ್ ವೈರಲ್!!

Advertisement
1/5

.ಹಿರಿಯ ನಟಿ  ಶ್ರೀದೇವಿ ಅವರ ಮಗಳು ಖ್ಯಾತಿ ಪಡೆಯುವ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ಈ ಮೂಲಕ ವಿಶೇಷ ಮನ್ನಣೆಯನ್ನು ಪಡೆದುಕೊಂಡ ಜಾನ್ವಿ ಕಪೂರ್ ಇದೀಗ ಬಾಲಿವುಡ್ ಇಂಡಸ್ಟ್ರಿಯಲ್ಲಿ ಸಕತ್ ಹೆಸರು ಮಾಡಿದ್ದಾರೆ 

2/5

ಜುಲೈ 12ರಂದು ನಡೆದ ಅನಂತ್ ಅಂಬಾನಿಯವರ ಮದುವೆಯಲ್ಲಿ ಚಿನ್ನದ ಲೆಹಂಗಾ ನಲ್ಲಿ ಕಾಣಿಸಿಕೊಂಡಿದ್ದು, ಸಕತ್ ಹಾಟ್ ಆಗಿ ಎಲ್ಲರ ಕಣ್ಮನ ಸೆಳೆದರು.   

3/5

ನಟಿ ಜಾನ್ವಿ ಅನಂತ್ ಅಂಬಾನಿಯ ಮದುವೆಯಲ್ಲಿ ಧರಿಸಿದ್ದ ಡ್ರೆಸ್ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿ ವೈರಲ್ ಆಗಿದೆ.

4/5

ಇವರ ಈ ಡ್ರೆಸ್ ಜಾನ್ವಿ ಕಪೂರ್ ಅವರ ಕಸ್ಟಮ್ ಫಲ್ಗುಣಿ ಶೇನ್ ಪೀಕಾಕ್ ಗೋಲ್ಡ್ ಲೆಹೆಂಗಾ ಸೆಟ್ ಬ್ರ್ಯಾಲೆಟ್-ಶೈಲಿಯ ಕುಪ್ಪಸ, ಮತ್ಸ್ಯಕನ್ಯೆ-ಸಿಲೂಯೆಟ್ ಲೆಹೆಂಗಾ ಸ್ಕರ್ಟ್ ಮತ್ತು ಹೊಂದಾಣಿಕೆಯ ದುಪಟ್ಟಾವನ್ನು ಒಳಗೊಂಡಿದೆ. 

5/5
ಮಿನುಗುಗಳಿಂದ ಅಲಂಕರಿಸಿದ ದುಪಟ್ಟಾ, ಚೋಕರ್ ನೆಕ್ಲೇಸ್, ಮ್ಯಾಚಿಂಗ್ ಕಿವಿಯೋಲೆಗಳು, ಮಾಂಗ್ ಟಿಕಾ, ಬಳೆಗಳು ಮತ್ತು ಉಂಗುರಗಳೊಂದಿಗೆ ಜಾನ್ವಿ ಬ್ರೇಲೆಟ್ ಮತ್ತು ಲೆಹೆಂಗಾ ಸೆಟ್ ಅನ್ನು ವಿನ್ಯಾಸಗೊಳಿಸಿದರು.




Read More